ಹೆಂಗಸರ ಸ್ತನಗಳನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೆ, ಆತನ ಕ್ರಿಯೇಟಿವಿಟಿಗೆ, ಆತನ ರಸಿಕತೆಗೆ ಮೊದಲಿಗೆ ಒಂದು ಸಲಾಂ ಹೊಡೆದುಬಿಡೋಣ. ನಾನಾ ಕಾರಣಗಳಿಂದಾಗಿ ಹೆಣ್ಣಿನ ಸ್ತನಗಳು ಸೃಷ್ಟಿಯ ಅದ್ಭುತಗಳಲ್ಲೊಂದು ಎಂಬುದನ್ನು ಯಾರೂ ಅಲ್ಲಗಳೆಯಲಾರರು.
ಹೆಣ್ಣಿನ ಸ್ತನಗಳೊಂದರೆ ಗಂಡಸರಿಗೆ ಇನ್ನಿಲ್ಲದ ಆಕರ್ಷಣೆ, ಮಹಿಳೆಯರಿಗೆ ಅಭಿಮಾನದ ಸಂಕೇತ. ರಸಿಕತೆಯನ್ನು ಯಾವಾಗಲೂ ತುಂಬಿಕೊಂಡಿರುವ ಕಣ್ಣುಗಳು ಬೇಡಬೇಡವೆಂದರೂ ಕುತ್ತಿಗೆಯ ಕೆಳಗಿನ ಆ ಕೊಬ್ಬಿದ ಸಣ್ಣ ಪರ್ವತಗಳತ್ತಲೇ ಹೋಗುತ್ತಿರುತ್ತದೆ.
ಪುರುಷನಿಗೆ ಸಿಗುವ ಎಲ್ಲಕ್ಕಿಂತ ಹೆಚ್ಚಿನ ರೋಮಾಂಚನದ ಘಟ್ಟವೆಂದರೆ, ಮದುವೆಯ ನಂತರ ಅಥವಾ ಅಧಿಕೃತವಾಗಿ ತನಗೆ ಸೇರಿದ ಆ ಹೆಣ್ಣಿನ ಸ್ತನಗಳನ್ನು ಸ್ಪರ್ಶಿಸಲು, ಮದಿಸಲು, ಮುದ್ದಾಡಿಸಲು ಮೊಟ್ಟಮೊದಲ ಬಾರಿಗೆ ಅವಕಾಶ ಸಿಕ್ಕಾಗ.
ಅದರಲ್ಲಿಯೂ ಮೊದಲ ಬಾರಿಗೆ ಆಲಂಗಿಸಿದಾಗ ಸಿಗುವ ಆ ಉತ್ಕಟವಾದ ಆನಂದವಿದೆಯಲ್ಲ, ಅದನ್ನು ಅನುಭವಿಸಿದವರಿಗೇ ಗೊತ್ತು. ಈ ಕ್ಷಣಿಕ ಸುಖಗಳೇನೇ ಇರಲಿ, ಗಂಡುಹೆಣ್ಣಿನ ಲೈಂಗಿಕ ಜೀವನದಲ್ಲಿ ಸ್ತನಗಳು ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುತ್ತವೆ.
ಸ್ತನಗಳು, ಅವುಗಳ ಸ್ಪರ್ಶದಿಂದ ಪುರುಷರಿಗೆ ಮತ್ತು ಮಹಿಳೆಯರಿಗೆ ಸಿಗುವ ಆನಂದ, ಈ ಕುರಿತಾಗಿ ಕೆಲವೊಂದು ರೋಚಕ ಸಂಗತಿಗಳಿವೆ.

ಹಿತವಾಗಿ ಗಿಂಜಿದಾಗ ಸಿಗುವ ಆನಂದವಿದೆಯಲ್ಲ!
ಒಂದು ಅಧ್ಯಯನದ ಪ್ರಕಾರ, ಸ್ತನದ ತೊಟ್ಟನ್ನು ಗಂಡ ಪ್ರೀತಿಯಿಂದ ಮುದ್ದಿಸಿದಾಗ ಅಥವಾ ಹಿತವಾಗುವಂತೆ ಸ್ಪರ್ಶಿಸಿದಾಗ ಹೆಂಡತಿಗೆ ಅನಿರ್ವಚನೀಯವಾದ ಆನಂದವಾಗುತ್ತದೆ, ಅವರಿಬ್ಬರ ನಡುವಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಆದರೆ, ಸ್ತನವನ್ನು ಗಟ್ಟಿಯಾಗಿ ಗಿಂಜಿದಾಗ ಆ ಎಲ್ಲ ರೋಮಾಂಚನವೂ ಮಂಗಮಾಯವಾಗುತ್ತದೆ. ಗಂಡ ಆ ಸ್ಪರ್ಶ ಕಲೆಯನ್ನು ಕರಗತ ಮಾಡಿಕೊಳ್ಳಲೇಬೇಕು.

ಸ್ತನ ತೊಟ್ಟಿನ ಸ್ಪರ್ಶದಿಂದಲೇ ಸ್ಖಲನ
ಸ್ತನದ ತೊಟ್ಟಿನ ಸ್ಪರ್ಶದಿಂದ ಸಿಗುವ ಆನಂದವಿದೆಯಲ್ಲ ಅದು ಯೋನಿಯನ್ನು ಸ್ಪರ್ಶಿಸಿದಾಗ ಸಿಗುವ ಖುಷಿಯಷ್ಟೇ ಇಷ್ಟವಾಗುತ್ತದೆಂದು ವಿಜ್ಞಾನಿಗಳು ಹೇಳುತ್ತಾರೆ. ಕೇವಲ ಸ್ತನತೊಟ್ಟಿನ ಸ್ಪರ್ಶದಿಂದಲೇ ಹಲವಾರು ಮಹಿಳೆಯರು ಸ್ಖಲನ ಕೂಡ ಹೊಂದುತ್ತಾರೆ. ಈ ರಹಸ್ಯದ ಬಗ್ಗೆ ಗೊತ್ತಿಲ್ಲದೆ, ಹೆಂಡತಿಯನ್ನು ತೆಗಳುವವರು ಮನದನ್ನೆಗೆ ಹಿತವಾಗುವಂತೆ ಈ ಪ್ರಯೋಗ ಮಾಡಿನೋಡಲಿ.

ಸ್ತನತೊಟ್ಟಿನ ಸ್ಪರ್ಶದ ಪ್ರಯೋಗ
ಮನಸು ಕದಡಿದಾಗ, ವಿಭಿನ್ನ ರೀತಿಯಲ್ಲಿ ಚಿಂತನೆಯಲ್ಲಿ ತೊಡಗಿದಾಗ, ಕ್ಷೋಭೆಗೊಳಗಾದಾಗ ಹೆಂಡತಿ ಗಂಡನಿಗೆ ಹತ್ತಿರವಾಗಲು ಅಥವಾ ಗಂಡ ಹೆಂಡತಿಗೆ ಹತ್ತಿರವಾಗಲು ಸ್ತನತೊಟ್ಟಿನ ಸ್ಪರ್ಶದ ಪ್ರಯೋಗ ಇಡೀ ವಾತಾವರಣವನ್ನೇ ಬದಲಾಯಿಸುತ್ತದೆ. ಹಿತವಾದ ಸ್ಪರ್ಶ ಹೆಂಡತಿಯ ಮಿದುಳಿನಲ್ಲಿ ಹಿತಕರವಾದ ಬದಲಾವಣೆಯನ್ನು ಕೂಡ ತರುತ್ತದೆ ಎಂದು ಮತ್ತೊಂದು ಅಧ್ಯಯನ ಬಹಿರಂಗಪಡಿಸಿದೆ. ಇನ್ನೇಕೆ ತಡ?

ಸ್ತನಗಳ ಆರೋಗ್ಯವೂ ಅಷ್ಟೇ ಮುಖ್ಯ
ಸ್ತನಗಳ ಅಂದ ಎಷ್ಟು ಮುಖ್ಯವೋ, ಅವುಗಳ ಆರೋಗ್ಯವೂ ಅಷ್ಟೇ ಮುಖ್ಯ. ಹೊಟ್ಟೆಯ ಮೇಲೆ ಜಾಸ್ತಿ ಮಲಗುವುದರಿಂದ ಅವುಗಳ ಅಂದಗೆಡುತ್ತದೆ ಮತ್ತು ಆಕಾರವೂ ಕೆಡುತ್ತದೆ. ಆದ್ದರಿಂದ ಸ್ತನಗಳ ಆಕಾರ ಅಂದ ಕೆಡದಂತೆ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುವುದು ಉತ್ತಮ.

ಸ್ತನಗಳ ಆರೋಗ್ಯದ ಬಗ್ಗೆ ಕಾಳಜಿಯಿರಲಿ
ಎಲ್ಲಕ್ಕಿಂತ ಹೆಚ್ಚಾಗಿ ಸ್ತನಗಳ ಆರೋಗ್ಯ ತಪಾಸಣೆ ಆಗಾಗ ಮಾಡಿಕೊಳ್ಳುತ್ತಿರಬೇಕು. ಮಗುವಾಗುತ್ತಿದ್ದಂತೆ ಕೂಡಲೆ ಸ್ತನ್ಯಪಾನವನ್ನು ತ್ಯಜಿಸಬಾರದು. ಇದರಿಂದ ಸ್ತನಗಳ ಆಕಾರ ಮತ್ತು ಅಂದವೇನು ಕೆಡುವುದಿಲ್ಲ. ಅಲ್ಲದೆ, ರಕ್ತಸಂಚಾರ ಸರಿಯಾಗಿ ಆಗುವಂತೆ ಅತಿಬಿಗಿಯಾಗಿಲ್ಲದ ಕಂಚುಕಗಳನ್ನು ತೊಡುವುದು ಕೂಡ ಶ್ರೇಯಸ್ಕರ. ಸ್ನಾನ ಮಾಡುವಾಗ ಕೂಡ ಕನ್ನಡಿಯ ಮುಂದೆ ನಿಂತು ಸ್ವತಪಾಸಣೆ ಮಾಡಿಕೊಳ್ಳುತ್ತಿರಬೇಕು.

ಪುರುಷರಿಗೆ ಕಂಚುಕ ನೋಡುವುದೆಂದರೆ...
ಇನ್ನೊಂದು ಅಧ್ಯಯನ ಏನು ಹೇಳುತ್ತದೆಂದರೆ, ಮಹಿಳೆಯರ ಕಂಚುಕಗಳನ್ನು ಮಾರುವವರು ಮಹಿಳೆಯರಿಗಿಂತ ಪುರುಷರೇ ಹೆಚ್ಚಂತೆ. ಕೇವಲ ಕಂಚುಕವನ್ನು ತೊಟ್ಟ ಮಹಿಳೆಯರನ್ನು ನೋಡುವುದೆಂದರೆ ಅವರಿಗೇನೋ ಆನಂದವಂತೆ. ಎಷ್ಟು ನಿಜ, ಎಷ್ಟು ಸುಳ್ಳು ಗೊತ್ತಿಲ್ಲ.