•  

ಹಸ್ತ ಮೈಥುನಕ್ಕೆ ಐದು ಮೋಜಿನ ವಿಧಾನ

Array
5 funny ways to masturbate
 
ಹಸ್ತ ಮೈಥುನ ಎಂದರೆ ಭಯ, ಆತಂಕಪಡುವ ಕಾಲ ಈಗ ದೂರಾಗಿದೆ. ಹಸ್ತಮೈಥುನದಿಂದ ರಕ್ತಕೊರತೆ ಎದುರಾಗುತ್ತೆ. ಆರೋಗ್ಯ ಕೆಡುತ್ತೆ, ಲೈಂಗಿಕ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬ ನಂಬಿಕೆಗಳು ಹುಸಿ ಎಂಬುದು ನಿಧಾನವಾಗಿಯಾದರೂ ಎಲ್ಲರಿಗೂ ಮನವರಿಕೆಯಾಗುತ್ತಿದೆ.ಆದರೆ, ಲೈಂಗಿಕ ಸುಖದ ಉದ್ದೇಶದಿಂದ ಕೈಗೊಳ್ಳುವ ಹಸ್ತಮೈಥುನ ಕ್ರಿಯೆ ಆಚರಣೆಯಲ್ಲಿ ಕೇವಲ ಒಂದೇ ವಿಧಾನ ಎಂದು ತಿಳಿದಿದ್ದರೆ ಅದು ತಪ್ಪು. ಐದಾರು ಬಗೆಯ ವೈವಿಧ್ಯಮಯ ತಂತ್ರ ವಿಧಾನಗಳ ಮೂಲಕ ನಿಮಮ್ ಲೈಂಗಿಕ ಕಾಮನೆ ತೃಪ್ತಿಗೊಳಿಸಿಕೊಳ್ಳಬಹುದು. ಯಂತ್ರದಂತೆ ಹಿಂದಕ್ಕೆ ಮುಂದಕ್ಕೆ ಚಲಿಸುವ ಕ್ರಿಯೆ ಬೋರ್ ಹೊಡೆಸುವ ಮುನ್ನ ಬೇರೊಂದು ವಿಧಾನಕ್ಕೆ ಅಂಟಿಕೊಂಡು ಸುಖ ಹೆಚ್ಚಿಸಿಕೊಳ್ಳಬಹುದು.ಮನಸ್ಸಿನಲ್ಲಿ ಉದ್ಭವಿಸುವ ಲೈಂಗಿಕ ಭಾವನೆಗಳನ್ನು ಹೊರಗೆಡವಲು ಪ್ರಕೃತಿ ನೀಡಿರುವ ನೈಸರ್ಗಿಕ ಕ್ರಿಯೆ ಇದಾಗಿದ್ದರೂ, ಇದರಲ್ಲಿ ಒಂದಷ್ಟು ಸೃಜನಶೀಲತೆ ಮೆರೆದು ಸುರಕ್ಷಿತವಾಗಿ ವೈವಿಧ್ಯಮಯವಾಗಿ ಆಚರಿಸುವುದರಲ್ಲಿ ತಪ್ಪೇನಿಲ್ಲ.ಕಲ್ಲಂಗಡಿ ಗಿಂಡಿ: ಕಲ್ಲಂಗಡಿ ಹಣ್ಣಿನ ಮಧ್ಯಭಾಗದಲ್ಲಿ ತೂತು ಮಾಡಿ ಅದರಲ್ಲಿ ಶಿಶ್ನವನ್ನು ತೂರಿಸಿ ಸಂಭೋಗದ ಸುಖ ಅನುಭವಿಸುವ ಕಲ್ಪನೆಯಲ್ಲಿ ಮುಳುಗೇಳುವುದು ಒಂದು ರೀತಿ ಅಭ್ಯಾಸ.ದಿಂಬಿನಡಿಯಲ್ಲಿ : ಹಾಸಿಗೆಯಲ್ಲಿ ಬೋರಲು ಬಿದ್ದುಕೊಂಡು ದಿಂಬನ್ನು ಬಳಸಿ ಹಸ್ತಮೈಥುನ ಮಾಡಿಕೊಳ್ಳುವುದಿದೆ. ಎರಡು ದಿಂಬಿನ ಮಧ್ಯೆ ಶಿಶ್ನವನ್ನು ಸ್ಥಾಪಿಸಿ ಸಂಭೋಗ ಕ್ರಿಯೆ ಯಂತೆ ಸುಖ ಅನುಭವಿಸುವುದು ಮಾಮೂಲಿ. ಅಥವಾ ಬೋರಲು ಬಿದ್ದು ಮೇಲ್ಮುಖಗೊಂಡ ಶಿಶ್ನವನ್ನು ದಿಂಬಿನ ಮೇಲೆ ಒತ್ತುತ್ತಾ ಹಿಂದಕ್ಕೂ ಮುಂದಕ್ಕೂ ಚಲಿಸುವ ಮೂಲಕ ಬಯಸಿದ ಸುಖ ಗಳಿಸಬಹುದು.ಕೈ ಬದಲು : ಎಡಚರು ಬಲಗೈ ಉಪಯೋಗಿಸುವುದು ಹಾಗೂ ಎಲ್ಲದ್ದಕ್ಕೂ ಬಲಗೈ ಬಳಸುವವರು ಈ ಕೆಲಸಕ್ಕೆ ಹೆಚ್ಚಾಗಿ ಎಡಗೈ ಬಳಸುವುದಿದೆ. ಒಂದೇ ಕೈ ಬಳಸಿ ಏಕತಾನತೆ ಕಾಡಿದರೆ, ಕೈ ಬದಲಿಸಿ ಕ್ರಿಯೆ ಮುಂದುವರೆಸಬಹುದು. ಕೆಲವೊಮ್ಮೆ ಎರಡೂ ಕೈ ಪ್ರಯೋಗವೂ ಓಕೆ.ಮುಷ್ಟಿಯಲ್ಲಿ ಸಮಷ್ಟಿ: ನಿಮ್ಮ ಅಂಗೈ ಮುಷ್ಟಿಯಲ್ಲಿ ಶಿಶ್ನವನ್ನು ಮೇಲಿಂದ ಹಿಡಿದುಕೊಂಡು ಮುಂದಕ್ಕೆ ಹಿಂದಕ್ಕೆ ಕ್ರಿಯೆ(ಸಾಮಾನ್ಯ ಕ್ರಿಯೆಯ ವಿರುದ್ಧ ಕ್ರಮ) ಮಾಡುವ ಮೂಲಕ ವೈವಿಧ್ಯಮಯ ವಿಧಾನ ಪ್ರಯೋಗ ನಡೆಸಬಹುದು.ಉಪ್ಪು ಕಾಗದ ಉಜ್ಜುವಿಕೆ ವಿಧಾನ: ಉಪ್ಪುಕಾಗದವನ್ನು ಬಳಸಿ ಸೀಸದ ಕಡ್ಡಿಯನ್ನು ಶಾರ್ಪ್ ಮಾಡುವಂತೆ.. ಕಾಮನೆಗಳಿಲ್ಲದೆ ಬೆಂಡಾದ ಜನನಾಂಗವನ್ನು ಅದೇ ಮಾದರಿಯಲ್ಲಿ ಉದ್ರೇಕಿಸುವ ಕ್ರಿಯೆ ಇದಾಗಿದೆ. ಒಂದು ಕೈಯಲ್ಲಿ ಶಿಶ್ನವನ್ನು ಬಲವಾಗಿ ಕೈಲಿ ಹಿಡಿದುಕೊಂಡು ಶಿಶ್ನದ ಮುಂತುದಿಯನ್ನು ಮತ್ತೊಂದು ಕೈಯ ಅಂಗೈಯಿಂದ ಉಜ್ಜುವುದು ಒಂದು ಕ್ರಮವಾಗಿದೆ. ಇದು ಸ್ವಲ್ಪ ಸೂಕ್ಷ್ಮ ಕ್ರಮವಾಗಿದ್ದು, ಬಲ ಪ್ರಯೋಗ ಮಾಡಲು ಹೋದರೆ ಅಪಾಯ.ಒಟ್ಟಾರೆ ಹಸ್ತಮೈಥುನ ಎಂದರೆ ಅದೇ ಯಾಂತ್ರಿಕೃತ ಕ್ರಮ ಎಂದು ತಿಳಿದವರಿಗೆ ಇಲ್ಲಿ ಕೆಲವು ಜನಪ್ರಿಯ ವಿಧಾನಗಳನ್ನು ಹೇಳಲಾಗಿದೆ.ಆದರೆ, ಇದಕ್ಕಿಂತ ಭಿನ್ನವಾದ, ಸುಲಭವಾದ ಕ್ರಮಗಳು ಪ್ರತಿ ವ್ಯಕ್ತಿಗೂ ತಿಳಿದಿರುತ್ತದೆ. ಅದು ಆಚರಣೆ ಸಂದರ್ಭದಲ್ಲಿ ಪ್ರಕಟಗೊಳ್ಳುತ್ತಾ ಹೋಗುತ್ತ್ತದೆ.
English summary
You think that there is only one way to attain pleasure! There are several techniques which are used by men to masturbate. If your technique to masturbate (shafting) has created boredom then you can try few funny yet different ways to get pleasure. Take a look..

Get Notifications from Kannada Indiansutras