ನಿಮ್ಮ ಸಂಗಾತಿಯು ಒಂದೇ ಬಗೆಯ ಲೈಂಗಿಕ ಕ್ರಿಯೆಯ ಶೈಲಿಯಿಂದ ತಮಗೆ ಬೋರ್ ಆಗುತ್ತಿದೆ ಎಂದು ನಿಮ್ಮನ್ನು ದೂರಿದ ಮೇಲೆ, ನೀವು ಹಲವಾರು ಬಗೆಯಲ್ಲಿ ಆಕೆಯನ್ನು ಸಂತೋಷಪಡಿಸಲು ಪ್ರಯತ್ನಿಸುತ್ತೀರಿ. ಆ ಪ್ರಯತ್ನಗಳು ಸರಿಯಾದ ಫಲಿತಾಂಶಗಳನ್ನು ನೀಡದಿದ್ದಲ್ಲಿ ಏನು ಮಾಡುವುದು? ರೆಫ್ರಿಜಿರೇಟರಿನಲ್ಲಿರುವ ಕಡೆದ ಬೆಣ್ಣೆಯನ್ನು ತೆಗೆದುಕೊಳ್ಳಿ. ನಿಜವಾಗಿ ನಾವು ಹೇಳುತ್ತಿರುವುದು ಸತ್ಯ!
ಇದನ್ನು ನೀವು ಲೂಬ್ರಿಕೆಂಟ್ ಆಗಿ ಬಳಸಲು ಹೋಗುವುದಿಲ್ಲ. ಈ ಕ್ರೀಮ್ ಜೊತೆಗೆ ನೀವು ಮತ್ತೊಂದು ಕೆಲಸವನ್ನು ಮಾಡಬಹುದು. ಅರೆ ಏನು ಮಾಡಬಹುದು? ಎಂಬ ಕುತೂಹಲ ನಿಮಗಿದೆಯಲ್ಲವೇ? ಬನ್ನಿ ಅದೇನು ಎಂದು ನಾವು ತಿಳಿಸುತ್ತೇವೆ. ಈ ಕೆನೆಯನ್ನು ನಿಮ್ಮ ಕೈಗಳಲ್ಲಿ ತೆಗೆದುಕೊಳ್ಳಿ, ನಿಮ್ಮ ಸಂಗಾತಿ ಅಲ್ಲಿ ಹಾಸಿಗೆಯ ಮೇಲೆ ನಿರೀಕ್ಷೆಗಳ ಜೊತೆಗೆ ಕಾಯುತ್ತಾ ಇರಲಿ. ಆಗ ಈ ಹಂತಗಳಲ್ಲಿ ಆಕೆಗೆ ಸಂತೋಷವನ್ನು ನೀಡಿ....

ಹಂತ #1
ಆಕೆ ನಗ್ನವಾಗಿ ಹಾಸಿಗೆಯ ಮೇಲೆ ಮಲಗಿ ನಿಮಗಾಗಿ ಕಾಯುತ್ತಿರಬೇಕು. ಆಕೆಗೆ ಕಣ್ಣುಗಳನ್ನು ಮುಚ್ಚಿಕೊಳ್ಳಲು ತಿಳಿಸಿ. ಆಕೆಯ ಕಣ್ಣಿನ ಸುತ್ತ ಬಟ್ಟೆಯನ್ನು ಕಟ್ಟಿ, ಆಕೆಗೆ ಏನೂ ಕಾಣಿಸಬಾರದು.

ಹಂತ #2
ಈಗ ನಿಮ್ಮ ತೋರುಬೆರಳನ್ನು ಈ ಕೆನೆಯಲ್ಲಿ ಅದ್ದಿ. ಈ ಕೆನೆಯಿಂದ ಆಕೆಯ ಸ್ತನಗಳ ಸುತ್ತ ವೃತ್ತವನ್ನು ಬರೆಯಿರಿ, ಇಲ್ಲವೇ ನಿಮಗೆ ಇಷ್ಟವಾದ ವಿನ್ಯಾಸವನ್ನು ಆಕೆಯ ಸ್ತನಗಳ ಮೇಲೆ ರಚಿಸಿ.

ಹಂತ #3
ಈ ಕೆನೆಯನ್ನು ಆಕೆಯ ದೇಹದ ಮೇಲೆ ಲೇಪಿಸುವಾಗ ಮೃದುವಾಗಿ ಮಾದಕವಾದ ಸದ್ದುಗಳನ್ನು ಮೆಲ್ಲಗೆ ಮಾಡಿ, ಇದರಿಂದ ಆಕೆಗೆ ಮತ್ತಷ್ಟು ಉತ್ತೇಜನ ದೊರೆಯುತ್ತದೆ.

ಹಂತ #4
ಈಗ ಈ ಕೆನೆಯನ್ನು ಮೃದುವಾಗಿ ನೆಕ್ಕಲು ಆರಂಭಿಸಿ. ನಿಮ್ಮ ನಾಲಿಗೆಯನ್ನು ಜಾಗರೂಕವಾಗಿ ಆಕೆಯ ತ್ವಚೆಗೆ ಸಂವೇದನೆಗಳನ್ನು ನೀಡುವ ರೀತಿಯಲ್ಲಿ ಬಳಸಿ. ಆಕೆಯ ಸ್ತನಗಳ ಸುತ್ತ ನೆಕ್ಕುತ್ತಾ ಈಗ ಆಕೆಯ ಮೊಲೆ ತೊಟ್ಟಿನ ಬಳಿಗೆ ಹೋಗಿ, ಅದನ್ನು ಸಹ ನೆಕ್ಕಿ.

ಹಂತ #5
ಈ ವಿಧಾನವನ್ನು ಆಕೆಯ ದೇಹದ ಯಾವುದೇ ಭಾಗದ ಮೇಲೆ ನೀವು ಪ್ರಯೋಗಿಸಬಹುದು. ಆದರೆ ನೀವು ಈ ಕೆಲಸವನ್ನು ಮಾಡವಾಗ ಆಕೆ ಕಣ್ಣುಗಳನ್ನು ಮುಚ್ಚಿಕೊಂಡಿರಬೇಕು. ಏಕೆಂದರೆ ನಿರೀಕ್ಷೆ ಮತ್ತು ಥ್ರಿಲ್ ಎರಡೂ ಈ ಕ್ರಿಯೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತವೆ.

ಹಂತ #6
ಈ ಕ್ರಿಯೆಯನ್ನು ಮತ್ತಷ್ಟು ಚಂದಗೊಳಿಸಲು ಇರುವ ಉತ್ತಮ ಐಡಿಯಾ ಒಂದು ಇದೆ. ಅದೇನೆಂದರೆ ಆಕೆಯ ಎದೆಯಿಂದ ಯೋನಿಗೆ ಒಂದು ನೇರ ಗೆರೆ ಎಳೆಯಿರಿ. ಈಗ ಮೇಲಿನಿಂದ ಯೋನಿಯತ್ತ ನಿಧಾನವಾಗಿ ನಾಲಿಗೆಯಿಂದ ಈ ಗೆರೆಯನ್ನು ಅಳಿಸುತ್ತಾ ಬನ್ನಿ. ಮೇಲಿನಿಂದ ನೀವು ನೆಕ್ಕುತ್ತಾ ಕೆಳಗೆ ಬರುವುದರೊಳಗೆ ನಿಮ್ಮ ನಾಲಿಗೆಯಲ್ಲಿ ಜೊಲ್ಲು ಸುರಿಯುತ್ತಿರುತ್ತದೆ ಮತ್ತು ನಿಮ್ಮ ಸಂಗಾತಿಯ ಆ ನಿಮ್ಮ ಪ್ರಿಯವಾದ ಭಾಗ ನಿಮಗೆ ಮತ್ತಷ್ಟು ಸೊಗಸಾಗಿ ಕಾಣುತ್ತಿರುತ್ತದೆ. ಇನ್ನು ನಿಮ್ಮನ್ನು ತಡೆಯಲು ಯಾರಿಂದಲೂ ಆಗುವುದಿಲ್ಲ ಬಿಡಿ!.

ಹಂತ #7
ನಿಮಗೆ ಆಸಕ್ತಿಯಿದ್ದಲ್ಲಿ, ಇದೇ ಕೆಲಸವನ್ನು ಆಕೆ ನಿಮ್ಮ ದೇಹದ ಮೇಲೆ ಮಾಡಲು ತಿಳಿಸಿ. ನಿಮ್ಮ ಆ ಭಾಗದ ಮೇಲೆ ಈ ಕೆನೆಯನ್ನು ಲೇಪಿಸಿ, ಅದನ್ನು ಟಾಪಿಂಗ್ ರೀತಿ ಸವಿಯಲು ಆಕೆಗೆ ತಿಳಿಸಿ! ಆದರೆ ಆಕೆಗೆ ಇಷ್ಟವಿದ್ದರೆ ಮಾತ್ರ ಹೀಗೆ ಮಾಡುವುದು ಒಳ್ಳೆಯದು. ಎಚ್ಚರಿಕೆ: ಒಂದು ವೇಳೆ ನಿಮಗೆ ಸೂಕ್ಷ್ಮ ತ್ವಚೆ ಅಥವಾ ಇನ್ನಿತರ ಆರೋಗ್ಯಕರ ಸ್ಥಿತಿಗಳು ಇದ್ದಲ್ಲಿ, ಈ ಆಟವನ್ನು ಆಡಲು ಹೋಗಬೇಡಿ!