•  

ಮುಸ್ಲಿಂ ಮಹಿಳೆಯರು ತಲಾ 72 ಯುವಕರೊಂದಿಗೆ ಸಂಭೋಗ ನಡೆಸಲಿ

Array

ಮುಂಬೈ, ಅ. 23: ಮುಸ್ಲಿಂ ಮಹಿಳೆಯರು 72 ಯುವಕರೊಂದಿಗೆ ಸಂಭೋಗ ನಡೆಸುವಂತಾಗಬೇಕು ಎಂದು ಕುಖ್ಯಾತ ಲೇಖಕಿಯೊಬ್ಬರು ಹೇಳಿದ್ದಾರೆ. ಎಂದಿನಂತೆ ಸಹಜವಾಗಿ 'ಲಜ್ಜಾ'ಗೆಟ್ಟ ಈ ಮಹಿಳೆಯ ಹೇಳಿಕೆಗೆ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದು, ಮುಸ್ಲಿಂ ಮಹಿಳೆಯರು ಕಿಡಿಕಿಡಿಯಾಗಿದ್ದಾರೆ.

ಅಗ್ಗದ ಜನಪ್ರಿಯತೆಗೆ ಸೆರಗು ಹಾಸುವ, ಕೀಳು ಅಭಿರುಚಿಯ, ಅತ್ಯಂತ ವಿವಾದಗ್ರಸ್ತ ಲೇಖಕಿ ತಸ್ಲೀಮಾ ನಸ್ರಿನ್ ತಮ್ಮ ಟ್ವಿಟ್ಟರ್ ಮೂಲಕ ಈ ಫರ್ಮಾನು ಹೊರಡಿಸಿದ್ದಾಳೆ.

ಮುಸ್ಲಿಂ ಜನಾಂಗಕ್ಕೆ ನುಂಗಲಾರದ ತುತ್ತಾಗಿರುವ ತಸ್ಲೀಮಾ, ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇಷ್ಟಕ್ಕೂ ಇದಕ್ಕೆ ಆಕೆಯ ಲಾಜಿಕ್ ಏನಪಾ ಅಂದರೆ ಸ್ವರ್ಗದಲ್ಲಿ ಇಂತಹ ಅವಕಾಶ/ ಸೇವೆ ಸಿಗುವುದಿಲ್ಲವಾದ್ದರಿಂದ ಈ ಭೂಮಿಯ ಮೇಲೇ ಮುಸ್ಲಿಂ ಮಹಿಳೆಯರು 72 ವರ್ಜಿನ್ ಯುವಕರೊಂದಿಗೆ ಸಂಭೋಗ ಸುಖ ಕಾಣಲಿ ಎಂದು ಆಶಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ತಸ್ಲೀಮಾ ಹೇಳಿಕೆಗೆ ವ್ಯಕ್ತವಾಗಿರುವ ವಿರೋಧಗಳ ಸ್ಯಾಂಪಲ್ ಹೀಗಿದೆ:
'ಸ್ವತಃ ಮುಸ್ಲಿಂ ಮಹಿಳೆಯಾಗಿರುವ ತಸ್ಲೀಮಾಗೆ ಹೆಣ್ಣು ಮಕ್ಕಳು ಇದ್ದಾರಾ?'.
'ತಸ್ಲೀಮಾ ಕೀಳು ಅಭಿರುಚಿಯ ಹೆಣ್ಣು ಮಗಳು ಎಂಬುದು ಮತ್ತೊಮ್ಮೆ ರುಜುವಾಯಿತು'.
'ತಸ್ಲೀಮಾ ಹೀಗೆ ಪರೋಕ್ಷವಾಗಿ ಹೇಳುವ ಬದಲು ವೇಶ್ಯಾವಾಟಿಕೆ ನಡೆಸಿ ಅಂದರೆ ಆಗುತ್ತಿರಲಿಲ್ಲವಾ!?'
'ಈ ಮಹಿಳೆಗೂ ಇಲ್ಲೇ, ಈಗಲೇ ಸಾವಿರ ಪುರುಷರೊಂದಿಗೆ ಸಂಭೋಗಿಸಲು ಹೇಳಿ ಸ್ವರ್ಗ ಸುಖ ಕಾಣುವಂತೆ ಮಾಡಬೇಕು'.
'ತಸ್ಲೀಮಾಳ ಹೇಳಿಕೆಯಿಂದ ಇಡೀ ಮಹಿಳಾ ಲೋಕ ತಲೆ ತಗ್ಗಿಸುವಂತಾಗಿದೆ'.
'ಬಾಂಗ್ಲಾದೇಶದಿಂದ ದೇಶಭ್ರಷ್ಟಗೊಂಡಿರುವ ತಸ್ಲೀಮಾಗೆ ಭಾರತ ಸರಕಾರ ಆಶ್ರಯ ನೀಡದೆ ತಕ್ಷಣ ಭಾರತದಿಂದ ಓಡಿಸಬೇಕು'

Read more about: ಸಂಭೋಗ, love making
English summary
Taslima Nasreen who had invited the ire of Muslims through her controversial book 'Lajja', is again on the radar for her comments on Muslim women. The exiled Bangladeshi writer wrote on her twitter page: "Muslim women deserve to have sex with 72 virgin men on the earth as they won't get these things in heaven. (sic.)"

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more