
ಈ ಅಗ್ರೆಸೀವ್ ಸ್ವಭಾವದಿಂದಾಗಿ ವೃಶ್ಚಿಕ (Scorpio) ರಾಶಿಯ ಹೆಣ್ಣು ಉಳಿದ ಹೆಂಗಸರಿಗಿಂತ ತುಸು ವಿಭಿನ್ನ. ಅವರ ಆಸೆ ಆಕಾಂಕ್ಷೆಗಳು, ಸುಖಿಸುವ ರೀತಿಗಳು ಕೂಡ ಭಿನ್ನ. ಅವರೇ ಬೇರೆ ಅವರು ಸುಖಸಾಗರದಲ್ಲಿ ತೇಲಾಡುವ ಸ್ಟೈಲುಗಳೂ ಬೇರೆ. ಒಂದೇ ಒಂದು ಟಚ್ ಸಾಕು ಆ ಹೆಣ್ಣಿನ ಕಾಮಾಂಕಾಂಕ್ಷೆ ಕರೆಂಟ್ ಪ್ರವಹಿಸಿದಂತೆ ಅವರ ಮೈಯಲ್ಲಿ ಪ್ರವಹಿಸಿಬಿಡುತ್ತದೆ.
ಇದು ಸೂಕ್ಷ್ಮವಾದ ವಿಚಾರವಾದರೂ, ಮುನಿಸಿಕೊಂಡಾಗಲೆಲ್ಲ ಕುಟುಕುವ ವೃಶ್ಚಿಕೆಯನ್ನು ಒಲಿಸಿಕೊಳ್ಳಲು ಅಥವಾ ಸೂಕ್ಷ್ಮ ಮನಸ್ಸಿನ ನಲ್ಲೆಯನ್ನು ಕಾಮಕೇಳಿಗೆ ಸೆಳೆಯಲು ಗಂಡು ಉರುಳಿಸಬೇಕಾದ ದಾಳ ಆಕೆಯ ಗುಪ್ತಾಂಗದಲ್ಲಿದೆ. ಮೊದಲೇ ಹೇಳಿದಂತೆ ಒಂದು ಟಚ್ ಆಕೆಯಲ್ಲಿ ಮಿಂಚಿನ ಸಂಚಾರವಾಗುವಂತೆ ಮಾಡುತ್ತದೆ.
ಗುಪ್ತಾಂಗದ ಮೇಲೆ ಬೆರಳಿನಿಂದ ಮಸಾಜ್ ಮಾಡುವುದು, ಇಷ್ಟಪಟ್ಟರೆ ಮಾತ್ರ ಚುಂಬಿಸುವುದು, ಮನಬಂದಂತೆ ಮುದ್ದಾಡುವುದು ವೃಶ್ಚಿಕ ಹೆಣ್ಣನ್ನು ಕಾಮದಾಟಕ್ಕೆ ಅಣಿಗೊಳಿಸುತ್ತದೆ. ಮುಂದಿನ ಆಟವೆಲ್ಲವೂ ನೀರಿನಲ್ಲಿ ಮೀನು ಈಜಾಡಿದಂತೆ.
ಮೇಷ | ವೃಷಭ | ಮಿಥುನ | ಕರ್ಕಾಟಕ | ಸಿಂಹ | ಕನ್ಯಾ | ತುಲಾ | ವೃಶ್ಚಿಕ | ಧನಸ್ಸು | ಮಕರ | ಕುಂಭ | ಮೀನ