•  

ಹೌದು, ಪುರುಷರೇಕೆ ಮಹಿಳೆಯ ಸ್ತನಗಳನ್ನೇ ದಿಟ್ಟಿಸುತ್ತಾರೆ!?

Array
boobs-why-men-attracted-to-it
 
ಕಣ್ಣು ಕಣ್ಣು ಕಲೆತಾಗ ಪ್ರೇಮ! ಅದೇ ಕಣ್ಣು ಸ್ತನಗಳ ಮೇಲೆ ಬಿದ್ದಾಗ....? ಅಲ್ರೀ ಮಹಿಳೆಯರನ್ನು ಕಂಡಾಗ ಈ ಪುರುಷರೇಕೆ ಕಣ್ಣೊಳಗೆ ಕಣ್ಣಿಟ್ಟು ಅವರನ್ನು ನೋಡುವುದಿಲ್ಲ. ಅದು ಬಿಟ್ಟು ಮೊಲೆ ಮೇಲೇ ಯಾಕ್ ಕಣ್ ಹಾಕ್ತಾರೆ. ಪುರುಷರು ಮಹಿಳೆಯರತ್ತ ನೋಟ ಬೀರುವಾಗ ಅದು ನೇರವಾಗಿ ಎದೆ ಮೇಲೆ ಬಿದ್ದು ಹುಡುಗಿಯರ ಎದೆ ಡಬ್ ಡಬ್ ಜಾಸ್ತಿ ಮಾಡುವುದೇಕೆ !? ಈ ಸಂದರ್ಭದಲ್ಲಿ ಮತ್ತೊಂದು ಗಂಭೀರ ಪ್ರಶ್ನೆ ಎದುರಾಗುತ್ತದೆ. ಏನೆಂದರೆ, ಮಹಿಳೆಯೇರೆಕೆ ತಮ್ಮ ಸೆರಗನ್ನು ಆವಾಗವಾಗ ಸರಿಪಡಿಸಿಕೊಳ್ಳುತ್ತಿರುತ್ತಾರೆ?

ಈ ಎದೆ ನೋಟ, ಕಣ್ಣೋಟಗಳ ಮುನ್ನೆಲೆಯಲ್ಲಿ ಒದಷ್ಟು ಎದೆಯಾಳದ ಮಾತುಗಳು ಇಲ್ಲಿವೆ: ಮಹಿಳೆಯರ ಎದೆಯತ್ತ ದೃಷ್ಟಿ ಹಾಯಿಸುವುದು ಪುರುಷರ ಅತ್ಯಂತ ಸಹಜ ಪ್ರಕ್ರಿಯೆ. ಅಲ್ಲಿ ಕಾಮಭಾವನೆ ಇರುತ್ತೋ, ಬಿಡುತ್ತೋ ಅದು ಬೇರೆ ವಿಷ್ಯ. ಆದರೆ ಮೊಲೆಗಳತ್ತ ಆಕರ್ಷಿತರಾಗುವುದು ನಿಸರ್ಗದತ್ತವೇ ಎನ್ನಬಹುದು.

ಇನ್ನು ಎದೆ ನೋಟದಲ್ಲಿ ಕಾಮನೋಟ ಇರುತ್ತಾ ಅಂದರೆ ಚೆಲುವನ್ನು ಆಸ್ವಾದಿಸುವ ದೃಷ್ಟಿಕೋನಕ್ಕೆ ಬಿಟ್ಟ ವಿಷ್ಯ. ಇದು ಮಹಿಳೆಯ ಕುಚಚೇಷ್ಟಯನ್ನೂ ಅವಲಂಬಿಸುತ್ತಿರುತ್ತದೆ. ಮೊಲೆಗಳನ್ನು ನೋಡಬೇಕೆಂಬ ಉತ್ಕಟ ಬಯಕೆಯೂ ಪುರುಷರ ಕಣ್ಣುಗಳು ಮೊಲೆಗಳನ್ನು ಅರಸುತ್ತವೆ ಎಂಬ ಮಾತಿದೆ. ಆಟೊಮ್ಯಾಟಿಕ್ ಆಗಿ ಅನ್ನುತ್ತಾರಲ್ಲಾ, ಹಾಗೆ. ಇದು basic instinct ಆಗಿರುತ್ತದಾ? ಏನೋ ಒಟ್ಟಿನಲ್ಲಿ ಆ instinct ಅನ್ನು ಮತ್ತಷ್ಟು ಹುರುದುಂಬಿಸುವುದಂತೂ ಖಂಡಿತ.

English summary
Boobs- Why Men attracted to it? It is a 'mute' question. It is men's nature to look and get attracted to women's breasts. They feel the main attraction of women is her breasts which connects her femininity and sexuality.
Story first published: Friday, August 12, 2011, 11:02 [IST]

Get Notifications from Kannada Indiansutras