•  

ಮುಷ್ಟಿಮೈಥುನ ಮಾಡಿಕೊಳ್ಳುವ ಮುನ್ನ ಏನು ಮಾಡುತ್ತೀರಿ?

Array

ಈ ಜಗತ್ತಿನಲ್ಲಿ ಉಪ್ಪು ಹುಳಿ ಖಾರ ತಿನ್ನದೆ ಬದುಕುವವರು ತುಂಬಾ ಕಮ್ಮಿ. ಈ ಸಮಾಜದಲ್ಲಿ ಬದುಕುತ್ತಿರುವ ಎಲ್ಲರಿಗೂ ಒಂದಿಲ್ಲ ಒಂದು ರೀತಿ ಲೈಂಗಿಕ ಆಸಕ್ತಿಗಳು, ದೈಹಿಕವಾಗಿ ಸುಖಿಸಬೇಕೆಂಬ ವಾಂಛೆ ಇದ್ದೇ ಇರುತ್ತದೆ.

ಗಂಡಸರಲ್ಲಿ ಯಾವ ರೀತಿಯ ಆಸಕ್ತಿಗಳಿರುತ್ತವೆ, ಕಾಮನೆಗಳಿರುತ್ತವೆ, ಹೇಗೆ ಸುಖಿಸುತ್ತಾರೆ ಇತ್ಯಾದಿಗಳನ್ನು ಅರಿಯುವ ಉದ್ದೇಶದಿಂದ ಮಾನಸಿಕ ತಜ್ಞರು ಒಂದು ಸಮೀಕ್ಷೆಯನ್ನು ಕೈಗೊಂಡಿದ್ದರು. ಅದರಲ್ಲಿ ಸಮಾಜದ ವಿವಿಧ ಸ್ತರಗಳಲ್ಲಿ ಇರುವಂತಹ, ವಿವಿಧ ವಯಸ್ಸಿನ ಗಂಡಸರನ್ನು ಆಯ್ದುಕೊಂಡು ಅಧ್ಯಯನ ನಡೆಸಿದ್ದಾರೆ.

ಅವರಿಗೆ ಕೇಳಿದ್ದ ಪ್ರಶ್ನೆ ಒಂದೇ ಒಂದು. ಅದೇನೆಂದರೆ, ಮುಷ್ಟಿಮೈಥುನ ಮಾಡಿಕೊಳ್ಳುವ ಮುನ್ನ ಅಥವಾ ಸ್ಖಲನ ಸುಖ ಅನುಭವಿಸುವ ಮುನ್ನ ನೀವು ಏನು ಮಾಡುತ್ತೀರಿ? ಈ ಪ್ರಶ್ನೆ ಹಲವರಿಗೆ ವಿಚಿತ್ರ ಅನ್ನಿಸಿತು, ಕೆಲವರು ಕಕ್ಕಾಬಿಕ್ಕಿಯಾದರು, ಕೆಲವರು ಅರ್ಥೈಸಿಕೊಳ್ಳಲು ಕಷ್ಟಪಟ್ಟರು, ಕೆಲವರು ವಿಚಿತ್ರ ಕಲ್ಪನೆಯಲ್ಲಿ ಬಿದ್ದರು.

ಆದರೆ, ಬಹುತೇಕ ಜನರಿಂದ ಹೊರಬಿದ್ದ ಉತ್ತರವೇನೆಂದರೆ, ಕಲ್ಪನೆಯ ಕಡಲಿಗೆ ಜಿಗಿಯುವ ಕಸಿಕ ಮನಸ್ಸಿನ ಯುವಕರು, ಮಹಿಳೆಯರನ್ನು ತಮಗೆ ಹೇಗೆ ಬೇಕೋ ಹಾಗೆ ಕಲ್ಪಿಸಿಕೊಂಡು, ಅವರ ಜೊತೆ ಸರಸವಾಡುವ ಅತ್ಯದ್ಭುತ ಲೋಕಕ್ಕೆ ಜಾರುತ್ತಾರೆ. ನಂತರ ಸ್ಖಲಿಸಿ ಅದ್ಭುತ ಸುಖ ಕಾಣುತ್ತಾರೆ.

ಹಾಗಿದ್ರೆ, ಅವರ ಕನಸಲ್ಲಿ ಬಂದ, ಅದಮ್ಯ ಸುಖವನ್ನು ನೀಡಿದ ಆ ಮಹಿಳೆಯರು ಯಾರು? ಅವರು ಸೆಲೆಬ್ರಿಟಿಗಳಾ? ಅವರು ಬಾಳ ಸಂಗಾತಿಗಳಾ? ಅಥವಾ ಮೊದಲ ಬಾರಿ ಪ್ರೇಮ ಉಕ್ಕಿಸಿದ ಚೆಲುವೆಯಾ? ಅಥವಾ ಕಲ್ಪನೆಗೂ ಮೀರಿದ ಸುಂದರಿಯರಾ? ಉತ್ತರ ಕೇಳಿದರೆ ನಿಜಕ್ಕೂ ಬೆಚ್ಚಿಬೀಳುತ್ತೀರಿ. ಮುಂದೆ ಓದಿ.

ಆತನ ಕಲ್ಪನೆಯಲ್ಲಿ ಬರುವವಳು ಹೆಂಡತಿಯಲ್ಲ

ಆತನ ಕಲ್ಪನೆಯಲ್ಲಿ ಬರುವವಳು ಹೆಂಡತಿಯಲ್ಲ

ಓರ್ವ ಸುಂದರನಿಗೆ ಸುಂದರವಾದ ಹೆಂಡತಿಯೂ ಇದ್ದಾಳೆ. ಆದರೆ, ಆ ಸುಂದರವಾದ ಹೆಂಡತಿ ಬೇರೆ ಊರಿಗೆ ಹೋಗಿದ್ದಾಗ, ಆತನ ಕನಸಲ್ಲಿ ಬಂದು ಕಚಗುಳಿ ಇಡುವ ಮಹಿಳೆ ಯಾರು ಗೊತ್ತಾ? ಮನೆಗೆಲಸದವಳು! ಆದರೆ, ಆ ಮನೆಗೆಲಸದವಳು ಅಷ್ಟು ಸುಂದರವಾಗಿದ್ದಾಳಾ ಎಂದರೆ ಆತನ ಉತ್ತರ 'ಇಲ್ಲ!' ಆ ಮನೆಗೆಲಸದವಳು ಆತನ ಕಲ್ಪನೆಯಲ್ಲಿ ಬಂದು ಸ್ಖಲಿಸುವಂತೆ ಮಾಡುವ ಸುಖದ ಅನುಭವವೇ ಬೇರೆಯಂತೆ!

ಗಾರೆ ಕೆಲಸದವಳಲ್ಲಿ ಅಂಥಾದ್ದೇನಿದೆಯೋ?

ಗಾರೆ ಕೆಲಸದವಳಲ್ಲಿ ಅಂಥಾದ್ದೇನಿದೆಯೋ?

ಒಬ್ಬ ಕಾಲೇಜು ಹುಡುಗನಿಗೆ ಈ ಪ್ರಶ್ನೆ ಕೇಳಿದಾಗ, ಆತ ತನ್ನ ಅತ್ಯಂತ ಸುಂದರವಾದ ಸಹಪಾಠಿಯನ್ನು ಕಲ್ಪಿಸಿಕೊಳ್ಳುತ್ತಾನೆಂದು ಅಂದುಕೊಂಡಿದ್ದರೆ.... ಆತ ಅದೇ ಕಾಲೇಜಿನ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಯುವತಿಯನ್ನೇ ತಾನು ಕನಸಿನಲ್ಲಿ ಸುಖಿಸಲು ಆಯ್ದುಕೊಂಡಿದ್ದನಂತೆ. ಆಕೆಯ ಬಲವಾದ, ಸುಂದರವಾದ ಸ್ತನಗಳೇ ಆತನ ಕಾಮವಾಂಛೆ ಪುಟಿದೇಳಲು ಸಹಾಯಮಾಡುತ್ತಿತ್ತಂತೆ.

ಆತನಿಗೆ ಮಹಿಳಾ ಬಾಸ್ ನೇ ಬೇಕಂತೆ!ೇ

ಆತನಿಗೆ ಮಹಿಳಾ ಬಾಸ್ ನೇ ಬೇಕಂತೆ!ೇ

ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹದಿಹರೆಯದ ಯುವಕನದು ಇನ್ನೂ ವಿಚಿತ್ರ ಅನುಭವ. ಆತನ ಕನಸಿನಲ್ಲಿ ಆತನ ಮಹಿಳಾ ಬಾಸ್ ಬಂದು ಸುಖಿಸುವ ಕನಸುಗಳಿಗೆ ಮೂರ್ತರೂಪ ಕೊಡುತ್ತಿದ್ದಳಂತೆ. ಈ ಬಗ್ಗೆ ಆಕೆಗೆ ಗೊತ್ತಾದರೆ ಏನು ಗತಿ?

ಅಂಗಡಿಗೆ ಬರುವ ಮಹಿಳೆಯರೊಂದಿಗೆ ಕಲ್ಪನಾವಿಲಾಸ

ಅಂಗಡಿಗೆ ಬರುವ ಮಹಿಳೆಯರೊಂದಿಗೆ ಕಲ್ಪನಾವಿಲಾಸ

ಅಂಗಡಿಯನ್ನು ಇಟ್ಟುಕೊಂಡಿರುವ ಓರ್ವ ವ್ಯಕ್ತಿಗೆ ಈ ಪ್ರಶ್ನೆ ಕೇಳಿದಾಗ, ತನ್ನ ಅಂಗಡಿಗೆ ಬರುವ ಸುಂದರಾತಿಸುಂದರ ಮಹಿಳೆಯರೇ ಆತನ ಕನಸಿನ ರಾಣಿಯರಂತೆ! ಆ ಮಹಿಳೆಯರೇ ಒಂದೊಂದು ದಿನ ಬಂದು ಉತ್ತುಂಗದ ಸುಖ ನೀಡುತ್ತಿರುತ್ತಾರೆ. ಅವರು ಬರುತ್ತಿದ್ದಂತೆ ಹೆಚ್ಚು ಸ್ಖಲನ ಉಂಟಾಗುತ್ತದೆ ಎಂದು ಆತ ತನ್ನ ಅನುಭವದ ಪೊಟ್ಟಣವನ್ನು ಬಿಚ್ಚಿದ್ದಾನೆ. ಭಲೇ ರಸಿಕ!

ಸುಂದರ ಯುವತಿಯರು ಸುಖ ನೀಡುವುದಿಲ್ಲವಂತೆ

ಸುಂದರ ಯುವತಿಯರು ಸುಖ ನೀಡುವುದಿಲ್ಲವಂತೆ

ಅಚ್ಚರಿಯ ಸಂಗತಿಯೆಂದರೆ, ಸುಂದರವಾದ ಹೆಂಡತಿ, ನೋಡುತ್ತಲೇ ಕೆಣಕುವ ಮಾಡೆಲ್ ಗಳು, ಅಥವಾ ನಿಬ್ಬೆರಗಾಗಿಸುವ ಚೆಲುವೆಯನ್ನು ಕಲ್ಪಿಸಿಕೊಳ್ಳುತ್ತಿದ್ದರೆ ಕಾಮನಬಿಲ್ಲು ಹೆದೆಯೇರುವುದಿಲ್ಲವಾ ಎಂದು ಕೇಳಿದಾಗ ಒಕ್ಕೊರಲಿನಿಂದ 'ಇಲ್ಲ' ಎಂಬ ಉತ್ತರ ಬಂದಿತ್ತು. ಆದರೆ, ಮದುವೆಯಾದವರು ತಮ್ಮ ಹೆಂಡತಿಯರನ್ನೂ ಆಗಾಗ ಕಲ್ಪಿಸಿಕೊಳ್ಳುವುದಾಗಿ ಒಪ್ಪಿಕೊಂಡರು.

ಇವರ ಕಲ್ಪನೆಗಳಿಗೆ ಏನು ಹೇಳುತ್ತೀರಿ?

ಇವರ ಕಲ್ಪನೆಗಳಿಗೆ ಏನು ಹೇಳುತ್ತೀರಿ?

ಅವರಿಗೆ ಹಲವಾರು ಮಹಿಳೆಯರ ವಿವಿಧ ಭಂಗಿಗಳಲ್ಲಿರುವ ಚಿತ್ರಗಳನ್ನೂ ತೋರಿಸಲಾಯಿತು. ಅವರಲ್ಲಿ ತಾವು ಹೆಚ್ಚು ಉದ್ರೇಕಗೊಳ್ಳುವುದು ಚೆಲುವಿನರಸಿಯರನ್ನು ನೋಡಿದಾಗ ಅಲ್ಲ, ಬದಲಾಗಿ ಅತ್ಯುತ್ತಮ ಅಂಗಸೌಷ್ಟವುಳ್ಳ, ಕೆಣಕುವ ನೋಟವುಳ್ಳ ಯುವತಿಯರನ್ನು ನೋಡಿದಾಗಲಂತೆ. ಇವರ ಕಲ್ಪನೆಗಳಿಗೆ ಏನು ಹೇಳುತ್ತೀರಿ?

ಸುಖಿಸಲು ಸೌಂದರ್ಯವೊಂದೇ ಸಾಲುವುದಿಲ್ಲ

ಸುಖಿಸಲು ಸೌಂದರ್ಯವೊಂದೇ ಸಾಲುವುದಿಲ್ಲ

ಕೇವಲ ಸುಂದರವಾದ ಮಹಿಳೆಯರನ್ನು ನೋಡಿದಾಗ ಮಾತ್ರ ಪುರುಷಪುಂಗವರು ಉದ್ರೇಕಗೊಳ್ಳುತ್ತಾರೆ ಎಂಬ ಮಾನಸಿಕತಜ್ಞರ ಕಲ್ಪನೆಯನ್ನು ಈ ಹುಸಿಮಾಡಿದ್ದರು. ಸುಖಿಸಲು ಸೌಂದರ್ಯವೊಂದೇ ಸಾಲುವುದಿಲ್ಲ, ಅದರ ಹೊರತಾಗಿ ಇನ್ನೂ ಏನೋ ಇರುತ್ತದೆ. ಅದರಲ್ಲಿಯೂ ಕೈಗೆ ಎಂದೂ ಎಟುಕದ, ಎಂದೂ ಕಂಡಿರದ ಸ್ತ್ರೀಯರನ್ನು ತಮ್ಮ ಕಾಮದ ಆಟವನ್ನಾಗಿಸಿಕೊಂಡಾಗ ಹೆಚ್ಚು ಸುಖಿಸಿದ್ದಾಗಿ ಹೇಳಿದ್ದಾರೆ.

 
English summary
In a recent survey, psychologists interviewed a few men who were randomly picked from various age groups and various social conditions. The only question that was put before them was: what do you do before masturbation? Generally, men imagine or visualise or fantasise their favourite women before releasing their fluids.
Story first published: Monday, June 26, 2017, 17:52 [IST]

Get Notifications from Kannada Indiansutras