•  

ಉಷ್ಣತೆಯ ಲೈಂಗಿಕ ಆಟ-ಆಹಾ ಇದರ ಮಜಾನೇ ಬೇರೆ!

Array

ಭಾರತ ದೇಶದಲ್ಲಿ ನಾಲ್ಕು ಗೋಡೆಗಳ ಮಧ್ಯೆ ನಡೆಯುವಂತಹ ಲೈಂಗಿಕ ಆಟವು ಪಾಶ್ಚಿಮಾತ್ಯ ದೇಶಗಳಲ್ಲಿ ಖುಲ್ಲಾಂ ಖುಲ್ಲಾ ನಡೆಯುತ್ತಾ ಇರುತ್ತದೆ. ಭಾರತದಲ್ಲಿ ಹಲವಾರು ಪುರಾತನ ಸ್ಮಾರಕಗಳಲ್ಲಿ ಕಾಮಕ್ರೀಡೆಯ ಭಂಗಿಗಳು ಇದ್ದೇ ಇರುತ್ತದೆ. ವಿದೇಶದಲ್ಲಿ ಕಾಮಕ್ರೀಡೆಗೆ ಬಳಸುವಂತಹ ಕೆಲವೊಂದು ಆಟಿಕೆಗಳು ಲಭ್ಯವಿದೆ.

ಹೀಗೀಗ ಒಂದು ಲೈಂಗಿಕ ಕ್ರೀಡೆಯು ಜನಪ್ರಿಯತೆಯನ್ನು ಪಡೆಯುತ್ತಾ ಇದೆ. ಅದೇ ಉಷ್ಣಾಂಶ ರತಿಕ್ರೀಡೆ. ಶೇ. 37ರಷ್ಟು ಮಂದಿ ತಮ್ಮ ಲೈಂಗಿಕ ಜೀವನದಲ್ಲಿ ಉಷ್ಣಾಂಶದ ಆಟವನ್ನು ಪ್ರಯೋಗಿಸಿದ್ದಾರೆ ಎಂದು ಲವ್ ಹನಿ ಮಾಡಿದಂತಹ ಇತ್ತೀಚಿನ ಸಮೀಕ್ಷೆಯು ಹೇಳಿದೆ. ಇದು ತುಂಬಾ ವಿಶೇಷವಾಗಿರುವಂತದ್ದಾಗಿದೆ ಮತ್ತು ಆರಂಭದಲ್ಲಿ ಇದನ್ನು ಪ್ರಯತ್ನಿಸಬಹುದು ಎಂದು ಲೈಂಗಿಕ ತಜ್ಞೆ ಅನ್ನಬೆಲ್ಲೆ ನೈಟ್ ತನ್ನ ಅನುಭವ ಹಂಚಿಕೊಂಡಿದ್ದಾರೆ. 

beginner's guide
 

ಉಷ್ಣಾಂಶ ಆಟವೆಂದರೇನು?
ಇದು ತುಂಬಾ ಸರಳವಾಗಿರುವಂತಹ ಬಿಡಿಎಸ್ ಎಮ್ ತಂತ್ರವಾಗಿದೆ. ವೆನಿಲ್ಲಾ ಲೈಂಗಿಕ ಕ್ರಿಯೆ ಪೂರ್ವ ಆಟವು ಉಷ್ಣತೆ ಅಥವಾ ತಂಪನ್ನು ಬಿಡುಗಡೆ ಮಾಡಿ ಚರ್ಮವನ್ನು ಉತ್ತೇಜಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯನ್ನು ಉತ್ತೇಜಿಸುತ್ತದೆ. ಕಣ್ಣಿಗೆ ಬಟ್ಟೆ ಕಟ್ಟಿ ಉಷ್ಭತೆಯನ್ನು ಆಟವನ್ನು ಆಡಲಾಗುತ್ತದೆ.

ಇದು ಶ್ರೇಷ್ಠ ಯಾಕೆ?
ಚರ್ಮದ ನರಗಳನ್ನು ಬಳಸಿಕೊಂಡು ಉದ್ರೇಕವನ್ನು ಹೆಚ್ಚಿಸುವುದು ಉಷ್ಣಾಂಶ ಆಟದ ಮುಖ್ಯ ಉದ್ದೇಶವಾಗಿದೆ. ಲೈಂಗಿಕ ಕ್ರಿಯೆ ಪೂರ್ವ ಆಟದ ವೇಳೆ ಮಾಡುವಂತಹ ತಂಪು ಅಥವಾ ಬಿಸಿಯಿಂದ ಆಗುವಂತಹ ಉತ್ತೇಜನವು ಉದ್ರೇಕವನ್ನು ಹೆಚ್ಚಿಸುವುದು. ಉಷ್ಣಾಂಶದ ಆಟವು ಸ್ವೀಕರಿಸುವವರಿಗೆ ತುಂಬಾ ಆನಂದವನ್ನು ಉಂಟು ಮಾಡುತ್ತದೆ. ತಂಪು ಹಾಗೂ ಉಷ್ಣತೆಯನ್ನು ಊಹಿಸಲಾರದ ರೀತಿಯಲ್ಲಿ ಜತೆಸೇರಿಸಲಾಗಿರುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?
ಉಷ್ಣಾಂಶ ಆಟದಿಂದ ಹೆಚ್ಚಿನ ಆನಂದವನ್ನು ಪಡೆಯಬೇಕಾದರೆ ಬಿಸಿ ಹಾಗೂ ತಂಪನ್ನು ಒಳ್ಳೆಯ ರೀತಿಯಲ್ಲಿ ಮಿಶ್ರಣ ಮಾಡಿ. ಕೇವಲ ಐಸ್ ಕ್ಯೂಬ್, ಐಸ್ ಕ್ರೀಮ್ ಅಥವಾ ಸ್ಟ್ರಾಬೆರಿ ಅಥವಾ ಕ್ರೀಮ್‌ಗೆ ಮಾತ್ರ ಇದನ್ನು ಸೀಮಿತಗೊಳಿಸಬೇಡಿ. ಬಿಸಿಯಾಗಿರುವ ದ್ರವ್ಯವಾಗಿರುವ ಮೊಲ್ಟೆನ್ ವ್ಯಾಕ್ಸ್ ನ್ನು ಬಳಸಿಕೊಳ್ಳಿ. ಲೈಂಗಿಕ ಕ್ರಿಯೆಗಾಗಿ ಮಾತ್ರ ಉಪಯೋಗಿಸಲ್ಪಡುವಂತಹ ಮೇಣದಬತ್ತಿಯನ್ನು ಬಳಸಿ. ಮನೆಗೆ ಬಳಸುವಂತಹ ಮೇಣದ ಬತ್ತಿಯನ್ನು ಬಳಸಿದರೆ ಅದರಿಂದ ಮೈ ಸುಡುವ ಸಾಧ್ಯತೆಯೂ ಇದೆ. ಚಾಕಲೇಟ್, ಚಾಕಲೇಟ್ ಸಿರಫ್ ಅಥವಾ ಖಾದ್ಯ ತೈಲದ ಮಿಶ್ರಣವು ಒಳ್ಳೆಯದು.

ನಿಮಗೆ ಏನು ಬೇಕಾಗಿದೆ?
ಹಣ್ಣುಗಳು ಹಾಗೂ ಪ್ರತಿದಿನ ಬಳಕೆಯಾಗುವಂತಹ ಆಹಾರವನ್ನು ಇದಕ್ಕೆ ಬಳಸಬಹುದು. ಲೈಂಗಿಕ ಆಟಿಕೆಗಳು ಉಷ್ಣಾಂಶ ಆಟಕ್ಕೆ ತುಂಬಾ ಒಳ್ಳೆಯ ಸಾಧನವಾಗಿದೆ. ಉಷ್ಣಾಂಶವನ್ನು ಉಳಿಸಿಕೊಳ್ಳುವಂತಹ ವಸ್ತುಗಳಾದ ಗಾಜು ಮತ್ತು ಲೋಹವನ್ನು ಇದಕ್ಕೆ ಬಳಸಿಕೊಳ್ಳಬಹುದು. ಇದು ಬಿಸಿ ಅಥವಾ ತಂಪಾಗಿಸಿದಾಗ ಹೆಚ್ಚು ಹೊತ್ತು ಅದನ್ನು ಉಳಿಸಿಕೊಳ್ಳುತ್ತದೆ. 

beginner's guide
 

ಹೇಗೆ ಇದನ್ನು ಮಾಡಬೇಕು?
ಉಷ್ಣಾಂಶದ ಆಟದಲ್ಲಿ ಐಸ್ ಕ್ಯೂಬ್ ಗಳು ತುಂಬಾ ಅದ್ಭುತವಾಗಿ ಕೆಲಸ ಮಾಡುತ್ತದೆ. ಇದನ್ನು ಬಾಯಿಯೊಳಗೆ ಹಾಕಿ ಅದು ನಿಧಾನವಾಗಿ ಕರಗಲು ಬಿಡಿ. ಐಸ್ ಕ್ಯೂಬ್ ನೀವು ಬಯಸಿದಾಗ ಉತ್ತೇಜವನ್ನು ಉಂಟುಮಾಡುವುದು. ಐಸ್ ಕ್ಯೂಬ್ ನ ಆಟವು ನಿಮ್ಮ ಜತೆಗಾರರೊಂದಿಗೆ ಹೆಚ್ಚಿನ ಆನಂದವನ್ನು ನೀಡುವುದು. ಐಸ್ ಪ್ಯಾಖ್ ನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಮತ್ತೊಂದನ್ನು ದೇಹದ ಉಷ್ಣತೆಯಲ್ಲಿರಲಿ. ಕೈಯನ್ನು ಬದಲಾಯಿಸುತ್ತಾ ಇದ್ದರೆ ಆ ಅನುಭವವು ತುಂಬಾ ಶ್ರೇಷ್ಠವಾಗಿರುತ್ತದೆ. ಇದು ತುಂಬಾ ಕ್ಲಿಷ್ಟವಾಗಿಲ್ಲ ಮತ್ತು ಅಷ್ಟೊಂದು ಗೊಂದಲಮಯವಾಗಿಯೂ ಇಲ್ಲ.

English summary
While temperature might sound kinda scary if you haven't tried it before, it's actually super easy. You don't have to own a entire dungeon's worth of expensive toys and accessories to do it either. And honestly, it'll make foreplay even more fun and introduce you to new sensations.
Story first published: Thursday, May 25, 2017, 23:40 [IST]

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more