•  

ಸ್ತನಗಳ ಅಂದಚೆಂದ ನೋಡುಗನ ದೃಷ್ಟಿಯಲ್ಲಿರುತ್ತದೆ!

Array
beauty-of-boobs-lies-in-eyes-of-beholder
 
ಅಷ್ಟಕ್ಕೂ ಯಾರೋ ಮಹಾನುಭಾವ ಹೇಳಿಲ್ಲವೇ beauty lies in the eyes of the beholder! ಅಂತ. ಅದು ಮೊಲೆಗಳ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ಇದನ್ನು ಸ್ವಲ್ಪ ಹೀಗೆ ಬದಲಾಯಿಸಿಕೊಳ್ಳಬಹುದು- Beauty of the boobs lies in the eyes of the beholder!

ಪುರುಷರು ಸುಂದರ ಗೋಪುರದಂತಹ ಕುಚದ್ವಯಗಳನ್ನು ಸಹಜವಾಗಿ ಇಷ್ಟಪಡುತ್ತಾರೆ. ಕುಚೋನ್ನತಿಯರತ್ತ ಕಣ್ಣುಹಾಯಿಸುವುದು ಇದಕ್ಕೇ ಇರಬಹುದು. ಇನ್ನು ಕಾಮಕೇಳಿಯಲ್ಲೂ ಕುಚಮರ್ಧನ ಜೋರಾಗಿರುತ್ತದೆ. ಸಂಭೋಗ ಮುನ್ನಾ ಸಮಯದಲ್ಲಿ ಕುಚಗಳೊಂದಿಗೆ ಆಟವಾಡುತ್ತಾ ಸಾಗಿದರೆ ಮಹಿಳೆಯರು ಸಹಜವಾಗಿಯೇ ಕಾಮೋದ್ರೇಕಗೊಳ್ಳುತ್ತಾರೆ. ಪುರುಷನಿಗೆ ನಿಜಕ್ಕೂ ಮಹಿಳೆಯಲ್ಲಿನ ಸಂತುಷ್ಟದಾಯಕ ಅಂಗವೆಂದರೆ ಅದು ಮೊಲೆಯೇ ಎನ್ನಬಹುದು.

ಇನ್ನು ಮಹಿಳೆಯ ಎದಗಾರಿಕೆ ಜೋರಾಗಿದ್ದು, ಆಕರ್ಷಕ ಮೊಲೆಗಳನ್ನು ಹೊಂದಿದ್ದರಂತೂ ಮುಗಿದೇ ಹೋಯಿತು. ಎದುರಿಗಿರುವ ಪುರುಷ ಜಪ್ಪಯ್ಯ ಅಂದರೂ ಅವಳೊಂದಿಗೆ ಕಣ್ಣು ಮಿಲಾಯಿಸುವುದಿಲ್ಲ. ಅದೇನೋ ತದೇಕಚಿತ್ತ ಅನ್ನುತ್ತಾರಲ್ಲ ಹಾಗೆ, ಎಲ್ಲವನ್ನೂ ಬಿಟ್ಟು ಅದನ್ನೇ ನೋಡುತ್ತಿರುತ್ತಾರೆ. ಇದು ನಮ್ಮ ಕೈಯಲ್ಲಿರುವುದಿಲ್ಲ. ಅಂದದ ಅಂಗಗಳನ್ನು ನೋಡು ಎಂದು ನಮ್ಮ ಮೆದುಳೇ ಪ್ರೇರೇಪಿಸುತ್ತದೆ ಎಂದು ಪುರುಷರು ಜಾರಿಕೊಳ್ಳುತ್ತಾರೆ.

ಪುರುಷರದ್ದು ಈ ಕಥೆಯಾದರೆ ಮಹಿಳೆಯರದ್ದು ಮತ್ತೊಂದು ಕತೆ. ವಾಸ್ತವವಾಗಿ ಪುರುಷರು ತಮ್ಮ ಸ್ತನಗಳತ್ತ ತದೇಕಚಿತ್ತರಾಗಿ ನೋಡುವುದನ್ನು ಮಹಿಳೆಯರೂ ಸಹಜವಾಗಿ ಇಷ್ಟಪಡುತ್ತಾರೆ. infact, ಅದನ್ನೇ ಬಯಸುತ್ತಾರೆ. ಅದನ್ನು ಪ್ರೇರಿಪಿಸುವುದೂ ಉಂಟು. ಅದಕ್ಕಾಗಿ ಮಹಿಳೆಯರು ತಮ್ಮ ಮೊಲೆಗಳ ಅಂದ ಕಾಪಾಡಿಕೊಳ್ಳುವುದರತ್ತ ಹೆಚ್ಚು ಗಮನಹರಿಸುತ್ತಾರೆ. ಸ್ತನಗಳನ್ನು ಹೆಚ್ಚು ಆಕರ್ಷಕವಾಗಿಟ್ಟುಕೊಳ್ಳುವುದು ಹೇಗೆ ಎಂಬುದೇ ಅವರ ಚಿಂತೆಯಾಗಿರುತ್ತದೆ.

ಪುರುಷರು ತನ್ನ ಮೊಲೆಗಳತ್ತ ಎಷ್ಟು ಬಾರಿ, ಎಷ್ಟು ಕಾಲ, ಹೇಗೆಲ್ಲ ವೀಕ್ಷಿಸುತ್ತಾರೆ ಎಂಬುದನ್ನು ಓಡಿಕೊಂಡು ಅದಕ್ಕೆ ತಕ್ಕಂತೆ ಅದರ ಅಂದವನ್ನು ಹೆಚ್ಚಿಸಿಕೊಳ್ಳುವತ್ತಲೇ ಯುವತಿಯರು ಗಮನಹರಿಸುತ್ತಾರೆ. ಇದಕ್ಕೆ ಪುರುಷರಿಂದ ದೊರಕುವ ಉತ್ತರ ಅಥವಾ ಫೀಡ್ ಬ್ಯಾಕ್ ಆಧಾರದ ಮೇಲೆ ಮೊಲೆಯ ಅಂದ ಚೆಂದವನ್ನು ಲೆಕ್ಕಹಾಕಬಹುದು. ಆದ್ದರಿಂದ ಯುವತಿಯರು ನಿಸರ್ಗ ಸಹಜವಾಗಿ ಮೊಲೆಗಳನ್ನು ಅಂದವಾಗಿಟ್ಟುಕೊಳ್ಳಲು ಸಾಕಷ್ಟು ಶ್ರಮವಹಿಸುತ್ತಾರೆ.

ಒಟ್ಟಿನಲ್ಲಿ ಪ್ರಮಾಣಬದ್ಧ, ಸುಂದರ, ಆಕರ್ಷಕ ಮೊಲೆಗಳನ್ನು ಹೊಂದಿದ್ದರೆ ಸಾಕು ಯಾವುದೇ ಪುರುಷನನ್ನು ಸೂಜಿಗಲ್ಲಿನಂತೆ ಸೆಳೆಯಬಹುದು ಎಂಬುದು ಮಹಿಳೆಯರು ಕಂಡುಕೊಂಡಿರುವ ಸರಳ ಸತ್ಯಂ ಶಿವಂ ಸುಂದರಂ!

English summary
Beauty of the boobs lies in the eyes of the beholder. Its very true. As such The men's love for women breasts have made women think more about their bosom or breasts and concentrate on making them look attractive.
Story first published: Friday, August 12, 2011, 10:55 [IST]

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more