ಹಣ್ಣನ್ನು ತಿನ್ನುವುದರಲ್ಲೇ ಮಾದಕತೆ ಇದೆ: ಕಾಮನೆಯ ಹೋಯ್ದಾಟದಲ್ಲಿ ತೇಲುತ್ತಿರುವ ಕಾಮಿನಿಯೂ ಬಲಿತ ಬಾಳೆಹಣ್ಣನ್ನು ಸುಲಿದು ತಿನ್ನುವುದರಲ್ಲೇ ಮಾದಕತೆ ಇದೆ. ಹೀಗೆ ತಿನ್ನುವ ಕ್ರಿಯೆಯಿಂದ ಆತನ ಮನಸ್ಸಿನಲ್ಲಿ ಹಲವು ಕಾಮನೆಗಳು ಎದ್ದು ಆಕೆಯ ಬಳಿ ಸಾಗುವುದು ಗ್ಯಾರಂಟಿ
ಬಾಳೆಹಣ್ಣಿನ ಆಕಾರ: ಬಾಳೆಹಣ್ಣಿನ ಆಕಾರ, ಗಾತ್ರ ಶಿಶ್ನವನ್ನು ಹೋಲುವುದರಿಂದ ಅದರ ಮಾದಕತೆ ಇನ್ನಷ್ಟು ಹೆಚ್ಚಿದೆ. ಕಾಮಕ್ರೀಡೆಯಲ್ಲಿ ಬಾಳೆಹಣ್ಣಿಗೆ ಹೆಚ್ಚಿಅನ್ ಮಹತ್ವ ಕಲ್ಪಿಸಲು ಅದರ ಆಕಾರವೇ ಕಾರಣ ಎನ್ನಬಹುದು. ಹಣ್ಣನ್ನು ಕಚ್ಚುತ್ತಾ ವಾರೆ ನೋಟದಲ್ಲಿ ನಿಮ್ಮ ಸಂಗಾತಿಯತ್ತ ಕಣ್ಣು ಮಿಟುಕಿಸಿದರೆ ಮಿಸುಕಾಟದೇ ಮಂಚವೇರುವುದರಲ್ಲಿ ಸಂಶಯವಿಲ್ಲ.
ಹಣ್ಣಿನೊಡನೆ ಆಟವಾಡಿ: ಕಾಮಕ್ರೀಡೆಯಲ್ಲಿ ಹೆಣ್ಣಿನೊಡನೆ ಸರಸವಾಡಲು ಹಣ್ಣು ಕೂಡಾ ಸಹಕಾರಿ. ಹಣ್ಣನ್ನು ಅಂಗದಂತೆ ಭಾವಿಸಿ ಮೈಮೇಲೆ ಹರಿಸಿ. ಪುರುಷರು ಹಣ್ಣನ್ನು ತೆಗೆದುಕೊಂಡು ಆಕೆ ಮೈಮೇಲೆ ಹರಿದಾಡಿಸಿ ಆಕೆಯ ಉದ್ರೇಕತೆ ಹೆಚ್ಚಿಸಿ ಆನಂದಿಸಬಹುದು.
ನಾಲಗೆ ಬಳಸಿ ಆನಂದಿಸಿ: ಮೊದಲೇ ಹೇಳಿದಂತೆ ಹಣ್ಣನ್ನು ಮಾದಕವಾಗಿ ಸುಲಿದು ತಿನ್ನುವ ಕಲೆ ಅರಿತಿದ್ದರೆ ಎಂಥಾ ಪುರುಷ ಸಿಂಹವಾದರೂ ಬಾಲ ಮುದುರಿಕೊಂಡು ನಿಮ್ಮ ಸನಿಹಕ್ಕೆ ಬಂದು ಬಿಡುತ್ತದೆ. ಮಾದಕ ಫಲ ಬಳಸಿ ನಿಮ್ಮ ಮಾದಕ ಭಾವನೆಯನ್ನು ವ್ಯಕ್ತಪಡಿಸಿ, ನಿಮ್ಮ ಮನದ ಇಂಗಿತವನ್ನು ಆತ ಅರಿಯುವಂತಾಗಲು ಹಣ್ಣನ್ನು ಸೂಕ್ತವಾಗಿ ಬಳಸಿ.
ಓರಲ್ ಸೆಕ್ಸ್ ಬಯಸುವವರು ಬಾಳೆಹಣ್ಣನ್ನು ಕಚ್ಚುತ್ತಾ, ಚೀಪುತ್ತಾ ಆಸ್ವಾದಿಸುವ ಕಲೆ ಕಲಿತು ನಂತರ ಮುಂದಿನ ಹಂತಕ್ಕೆ ಮುನ್ನುಗ್ಗಬಹುದು. ಅಥವಾ ಓರಲ್ ಸೆಕ್ಸ್ ಬೇಡ ಎನಿಸಿದರೆ ಬಾಳೆಹಣ್ಣನ್ನೇ ಬಳಸಿ ಆನಂದ ಹೊಂದಬಹುದು. ಆಯ್ಕೆ ನಿಮ್ಮದು.
ಹಣ್ಣನ್ನು ಹಂಚಿ ತಿನ್ನಿ: ಎರಡು ತುದಿಯಲ್ಲೂ ಹಣ್ಣನ್ನು ಕಚ್ಚುತ್ತಾ, ಯಾರು ಮೊದಲು ಮುಗಿಸುವರೋ ಎಂದು ಆಟವಾಡಿ. ಈ ನೆಪದಲ್ಲಿ ತುಟಿಗೆ ತುಟಿ ಒತ್ತಿ ಉದ್ರೇಕತೆ ಹೆಚ್ಚಿಸಿ, ಸಂಭೋಗಕ್ಕೂ ಮುನ್ನ ಬಾಳೆಹಣ್ಣನ್ನು ಮಾದಕವಾಗಿ ಬಳಸಿ ಕಿಚ್ಚು ಹೆಚ್ಚಿಸಿಕೊಳ್ಳಿ..ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಪ್ರಿಯವಾದ ಈ ಮಾದಕ ಫಲವುಂಡವರಿಗೆ ಗೊತ್ತು ಅದರ ರುಚಿ.