•  

ಸೆಕ್ಸ್ : ಪುರುಷರ ಅತಿಕಲ್ಪನೆ, ತೀರದ ಅನುಭವ

Array
 
ಸೆಕ್ಸ್ ವಿಷಯದಲ್ಲಿ ಅತಿರೇಕದ ಕಲ್ಪನೆಯಲ್ಲಿ ಮುಳುಗುವುದು ಪುರುಷರ ಸಾಮಾನ್ಯ ಚಟ. ಕಾಮವಾಂಛೆ ಸಹಜವಾಗಿ ವಯೋಗುಣವಾಗಿ ಪುರುಷರಲ್ಲಿ ಬೆಳೆದು ಬಂದಿರುತ್ತದೆ.

ಹಾಗೆಂದು ಎಲ್ಲಾ ಯುವಕರು ಒಂದೇ ರೀತಿ ಕನವರಿಕೆ ಹೊಂದಿರುತ್ತಾರೆ ಎನ್ನಲು ಬರುವುದಿಲ್ಲ. ಪ್ರಿಯತಮೆಯ ಸಾಂಗತ್ಯ ಸುಖದ ಕಲ್ಪನೆ ಪ್ರತಿ 30ನಿಮಿಷಕ್ಕೊಮ್ಮೆ ಬಂದರೂ ಅಚ್ಚರಿಯೇನಿಲ್ಲ.

ಪುರುಷರ ಅತಿಕಲ್ಪನೆ, ಸೆಕ್ಸ್ ಮಾಡಬಯಸುವ ರೀತಿ ರಿವಾಜುಗಳ ಸ್ಥೂಲ ಪರಿಚಯ ಇಲ್ಲಿದೆ:

ಇಬ್ಬರಿದ್ದರೂ ಅಡ್ಡಿಯಿಲ್ಲ: ಪುರುಷರಿಗೆ ಸದಾ ತಮ್ಮ ಬಾಹುಬಲ, ವೀರ್ಯಬಲದ ಮೇಲೆ ಅಪಾರವಾದ ನಂಬಿಕೆ, ಅಭಿಮಾನ, ಪ್ರತಿಷ್ಠೆ ಇರುತ್ತದೆ. ಒಂದು ಬಾರಿಗೆ ಒಬ್ಬಳು ಸಾಕಾಗಲ್ಲ. ಇಬ್ಬರು ಮೂವರು ಇದ್ದರೂ ಓಕೆ ನಿಭಾಯಿಸಬಲ್ಲ ಎಂಬ ಗ್ರೂಪ್ ಸೆಕ್ಸ್ ಕನಸು ಕಾಣುವುದು ಪುರುಷರಿಗೆ ಸಾಮಾನ್ಯ ಸಂಗತಿಯಾಗಿರುತ್ತದೆ.

ಇಬ್ಬರಿದ್ದರೆ ಕ್ರಿಯೆ ಹೇಗೆ ಎಂಬ ಪ್ರಶ್ನೆಗೆ ಅಲ್ಲಿ ಓರಲ್ ಸೆಕ್ಸ್ ಗೆ ಅವಕಾಶ ಇರುತ್ತದೆ. ಓರಲ್ ಸೆಕ್ಸ್ ಇಷ್ಟಪಡುವವರು ಈ ರೀತಿ ಇಬ್ಬರು ಮೂವರನ್ನು ಪಳಗಿಸಿ ರಮಿಸುವ ಕಾಮನೆ ಬೆಳೆಸಿಕೊಂಡಿರುತ್ತಾರೆ.

ಲೆಸ್ಬಿಯನ್ ಆದ್ರೂ ಓಕೆ: ಪುರುಷರ ತನ್ನ ಕಣ್ಣ ಮುಂದೆ ಇಬ್ಬರು ಶಿಲಾಬಾಲಿಕೆಯರು ರಮಿಸುವ ಲೆಸ್ಬಿಯನ್ ಕ್ರಿಯೆಯನ್ನು ನೋಡಲು ಇಷ್ಟಪಡುತ್ತಾರೆ. ಅಫ್ ಕೋರ್ಸ್ ಇದು ಆತನ ಭಾವನೆ ಕೆರಳಿಸಿ ಅಖಾಡಕ್ಕೆ ಸಜ್ಜುಗೊಳಿಸಲು ಮಾತ್ರ. ಆದರೆ, ಇದು ಹೆಚ್ಚು ಪಾಶ್ಚಾತ್ಯರಲ್ಲಿ ಕಂಡು ಬರುವ ಸಾಮಾನ್ಯ ಕಲ್ಪನೆ.

ನೋ ಅಂದಿದ್ದು ಬೇಕು: ಓರಲ್ ಸೆಕ್ಸ್ ಗೆ ಅನೇಕ ಸಂಗಾತಿಗಳು ಒಗ್ಗಿಕೊಂಡಿರುವುದಿಲ್ಲ. ಹಾಗೂ ಮಹಿಳೆಯರಿಗೆ ಅಷ್ಟು ಇಷ್ಟವೂ ಆಗುವುದಿಲ್ಲ. ಆದರೆ, ಮಹಿಳೆಯರು ಯಾವುದನ್ನು ಬೇಡ ಎನ್ನುತ್ತಾರೋ ಅದನ್ನೇ ಮಾಡುವಂತೆ ಬಲವಂತ ಮಾಡಿ ಸುಖಿಸುವುದು ಗಂಡಸರ ಜಾಯಮಾನ. ಕಾಮ ಪ್ರತಿಷ್ಠೆಯ ವಿಶೇಷವಾದ ಮೇಲೆ ತನ್ನ ಪ್ರಭುತ್ವ ಬೀರಲು ಪುರುಷ ಸದಾ ಹಾತೊರೆಯುತ್ತಿರುತ್ತಾನೆ. ನೋ ಎಂದ ಮಹಿಳೆಗೆ ಬೇಡದ ಸುಖ ಕಟ್ಟಿಟ್ಟ ಬುತ್ತಿ.

ಸ್ಪರ್ಶ ಸುಖ: ಪುರುಷ ಕಾಮಕ್ರೀಡೆಗೂ ಮುನ್ನ ಹಾತೊರೆಯುವುದು ಸುಖವಾದ ಸ್ಪರ್ಶಕ್ಕೆ ಮಾತ್ರ. ಮುತ್ತಿನ ಮತ್ತು ಏರುವ ಮೊದಲು ಹಿತವಾದ ಸ್ಪರ್ಶ ಸಿಕ್ಕರೆ ಅಲ್ಲಿಗೆ ಪುರುಷ ಸಜ್ಜಾದಂತೆ.

ಸ್ಪರ್ಶ ಸುಖ ಸಿಕ್ಕ ಮೇಲೆ ಓರಲ್ ಸೆಕ್ಸ್ ಗೆ ಮುಂದಾಗುವ ಪುರುಷ, ಸಂಗಾತಿ ಹಿಂಜರಿಕೆಯನ್ನು ದೂರಾಗಿಸಲು ತಾನೇ ಮುಂದುವರೆದು ಆಕೆಯ ಕಾಮನೆಯನ್ನು ಹೆಚ್ಚಿಸುತ್ತಾನೆ. ಆಕೆಯ ಗುಪ್ತಾಂಗಗಳನ್ನು ರಮಿಸಿದಾಗ, ಆಕೆ ಉದ್ರೇಕಗೊಳ್ಳುವ ರೀತಿ ಕಂಡು ತಾನು ಕೂಡಾ ಉತ್ತೇಜಿತನಾಗುತ್ತಾನೆ.

ಸ್ಟ್ರಿಪ್ ಸ್ಟ್ರಿಪ್ ಸ್ಟ್ರಿಪ್: ಮುಚ್ಚಿಟ್ಟಷ್ಟು ಕುತೂಹಲ ಜಾಸ್ತಿ ತೆರೆದಷ್ಟು ನಿರ್ಲಕ್ಷ ಜಾಸ್ತಿ ಎಂಬ ದೊಡ್ಡವರ ಹೇಳಿಕೆ ಪುರುಷರ ಪಾಲಿಗಂತೂ ಸತ್ಯ. ಮಹಿಳೆ ತನ್ನ ಸ್ತನ, ನಿತಂಬಗಳನ್ನು ಆಕರ್ಷಕವಾಗಿ ತೋರಿಸುವ ಪರಿಗೆ ಪುರುಷ ಸೋತು ಹೋಗಿರುತ್ತಾನೆ. ಸ್ಟ್ರಿಪ್ ಮಾಡುವ ಕಲೆ ವಿದೇಶದಲ್ಲಿ ಹೆಚ್ಚಾದರೂ, ನಮ್ಮಲ್ಲಿ ಕೂಡಾ ಕಾಮಕೇಳಿಗೂ ಮುನ್ನ ಬಟ್ಟೆ ಕಳಚುವ ಕ್ರಿಯೆ ಆಕರ್ಷಕವೂ ಹಾಗೂ ಉತ್ತೇಜನಕಾರಿಯಾಗಿಯೂ ಬೆಳೆಯುತ್ತಿದೆ.

ಪುರುಷರ ಅತಿ ಕಲ್ಪನೆಯಲ್ಲಿ ಮಹಿಳೆಯರು ವಸ್ತ್ರ ಕಳಚುವ ಕ್ರಿಯೆ ಪ್ರಧಾನ ಕನಸಾಗಿರುತ್ತದೆ. ಒಂದೊಂದೆ ಬಟ್ಟೆ ಕಳಚಿದಂತೆ ಪುರುಷನ ಕಾಮನೆ ಹೆಚ್ಚಾಗುತ್ತದೆ. ಅದರಲ್ಲೂ ಪ್ರಚೋದನಕಾರಿಯಾಗಿ ಒಳ ಉಡುಪು ಧರಿಸುವ ಮಹಿಳೆಯರ ಮೇಲೆ ಪುರುಷರ ಆಕರ್ಷಣೆ, ಕಲ್ಪನೆ ಹೆಚ್ಚು.

ಪ್ರಭಾವಕಾರಿ ಸಂಭೋಗ:
ಎಲ್ಲಾ ಪುರುಷರಿಗೂ ತನ್ನ ಪ್ರೇಯಸಿಯನ್ನು ಹಿಸುಕಿ ಹಿಪ್ಪೆಕಾಯಿ ಮಾಡಿಬಿಡಬೇಕು ಎಂಬ ಬಲವಾದ ಆಕಾಂಕ್ಷೆ ಇರುತ್ತದೆ. ಮೊದಲ ಯತ್ನದಲ್ಲೆ ಹೆಚ್ಚು ಪ್ರಭಾವಕಾರಿಯಾಗಿಯಾಗಿ ಒತ್ತಡ ಹೇರಿ ಆಕೆಯನ್ನು ಮಣಿಸಬೇಕು. ಆಕೆಯ ನರಳಾಟದಲ್ಲೇ ನಮ್ಮ ಸುಖವಿದೆ ಎಂಬ ಕಲ್ಪನೆ ಇರುವುದು ಸಹಜ.

ಆದರೂ, ಕೆಲವರು ಮಹಿಳೆಯರು ಪ್ರಾಬಲ್ಯ ಮೆರೆದು ತಮ್ಮ ಕೈ ಕಾಲು ಕಟ್ಟಿ ಕ್ರಿಯೆಗೆ ತೊಡಗಿದರೆ ಸುಖ ಸಿಗುತ್ತದೆ ಎಂಬ ಕಲ್ಪನೆ ಕೂಡಾ ಇರುತ್ತದೆ. ಒಟ್ಟಿನಲ್ಲಿ ಪುರುಷರು ಮಹಿಳೆಯರಿಗಿಂತ ಹೆಚ್ಚು ಸಮರ್ಥವಾಗಿ ಸೆಕ್ಸ್ ಸುಖ ಪಡೆಯುವ ಹುಮ್ಮಸ್ಸಿನಲ್ಲಿ ಕಲರ್ ಫುಲ್ ಕಲ್ಪನೆ ಹಾಗೂ ಕನಸು ಕಾಣುವುದಂತೂ ಸತ್ಯ. ಪುರುಷರ ಕನಸು ಕಾಮನೆಗಳ ಬಗ್ಗೆ ಸಿಗ್ಮಂಡ್ ಫ್ರಾಯ್ಡ್ ಪುಸ್ತಕದಲ್ಲಿ ಹೆಚ್ಚಿನ ವಿವರಣೆ ಪಡೆಯಬಹುದು.

English summary
Men have wild and unexpected fantasies about lovemaking. They love to think about lovemaking mainly because of interest and the tendency to think in every 30 minutes interval. While making love to their partner, most of the men get different fantasies which they want to experiment with. Here are the most common fantasies which men dream about and would love to turn a reality. Take a look.
Story first published: Tuesday, January 24, 2012, 15:19 [IST]

Get Notifications from Kannada Indiansutras

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Indiansutras sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Indiansutras website. However, you can change your cookie settings at any time. Learn more