•  

ವಯಸ್ಸಿಗೆ ಅನುಗುಣವಾದ ಸೆಕ್ಸ್ ಏರಿಳಿತಗಳು

Array
sensual-behaviour-at-20-plus-age
 
ಸೆಕ್ಸ್ ಬಿಹೇವಿಯರ್ ಎಂಬುದು ನಮ್ಮ ಜೀವನದಲ್ಲಿ ವಯಸ್ಸಿಗೆ ಅನುಗುಣವಾಗಿ ವಿಭಿನ್ನ ರೂಪ ತಾಳುತ್ತದೆ. ಸೆಕ್ಸ್ ಗುರು ಟ್ರಾಸಿ ಕಾಕ್ಸ್ 'ಸೆಕ್ಸ್ ಟಸಿ' ಎಂಬ ಪುಸ್ತಕದಲ್ಲಿ ಸೆಕ್ಸ್ ಏರಿಳಿತಗಳ ಬಗ್ಗೆ ಸವಿವರವಾಗಿ ಹೇಳಿದ್ದಾಳೆ. 20 ರ ನಂತರ, 30ರ ನಂತರ ಹಾಗೂ 40ರ ನಂತರ ಮನುಷ್ಯನಲ್ಲಿನ ಸೆಕ್ಸ್ ವಾಂಛೆಗಳು ಯಾವ ರೀತಿ ಹರಿಯುತ್ತದೆ ಎಂಬುದು ನಿಜಕ್ಕೂ ಕುತೂಹಲಕಾರಿಯೇ. ಅದರ ಸಂಕ್ಷಿಪ್ತ ರೂಪಗಳನ್ನು ಮೂರು ಭಾಗಗಳಲ್ಲಿ ಇಲ್ಲಿ ನೀಡಲಾಗಿದೆ:

20 ರ ನಂತರ ಅಥವಾ 30ರ ಒಳಗಾಗಿ ...:
ಬಹುತೇಕ ಹುಡುಗರು ಈ ವಯಸ್ಸಿನಲ್ಲಿ ಸೆಕ್ಸ್ ಬಗ್ಗೆಯೇ ಧ್ಯಾನ ಮಾಡುತ್ತಿರುತ್ತಾರೆ. ಆದರೆ ಹುಡುಗಿಯರು ಹಾಗಲ್ಲ. ಸುಪ್ತವಾಗಿ ಆಸೆಗಳಿದ್ದರೂ ಬಾಹ್ಯವಾಗಿ ಅದನ್ನು ಹೊರಗೆಡವಲು ಪ್ರತಿರೋಧಿಸುತ್ತಾರೆ. ಆದರೆ ಹುಡುಗಿಯರು-ಹುಡುಗಿಯಯರ ಮಧ್ಯೆ ಸೆಕ್ಸ್ ಕತೆಗಳು, ಸಂಭಾಷಣೆಗಳು ಪುಂಖಾನುಪುಂಖವಾಗಿ ಹರಿಯುತ್ತಿರುತ್ತವೆ.

ಇನ್ನು ಕೆಲವರು ಮೈಚಳಿ ಬಿಟ್ಟು ಸಕಲಾಸನಗಳನ್ನು ಪ್ರಯೋಗಾರ್ಥವಾಗಿ ಮಾಡಲು ಮುಂದಾಗುತ್ತಾರೆ. ಇನ್ನು ಕೆಲವು ಹುಡುಗರು ಅಥವಾ ಅದಾಗತಾನೇ ಮದುವೆಯಾದ ಅಂಕಲ್ ಗಳು ಸಮಾಣ ಮನಸ್ಕರೊಡನೆ ಸ್ಟ್ರಿಪ್ ಜಾಯಿಂಟ್, ಲ್ಯಾಪ್ ಡ್ಯಾನ್ಸಿಂಗ್ ಕ್ಲಬ್, ಪಬ್ ಗಳತ್ತ ಗುಳೆ ಎದ್ದುಹೋಗುತ್ತಾರೆ. ಅವರ ಮನಸು ಅದರತ್ತ ತುಡಿಯುತ್ತಿರುತ್ತದೆ.

English summary
At 20-something, most guys just can't stop dreaming about sex every couple of hours. At this age, girls are usually rebellious in their sexual imaginations! Also, people in this age group have most likely visited a strip joint or a lapdancing club - with their friends or their better half.
Story first published: Monday, August 8, 2011, 13:14 [IST]

Get Notifications from Kannada Indiansutras