ಸಾಮಾಜಿಕ ವಲಯಗಳಲ್ಲಿ, ಚರ್ಚಾ ವೇದಿಕೆಗಳಲ್ಲಿ, ಸೆಮಿನಾರುಗಳಲ್ಲಿ, ಮಾಧ್ಯಮಗಳಲ್ಲಿ ಈ ವಿಚಾರ ಗಹನವಾದ ಚರ್ಚೆಗೆ ದಾರಿಮಾಡಿಕೊಟ್ಟಿದ್ದರೆ, ಸಲಿಂಗಕಾಮ ಪರಲಿಂಗ ಕಾಮದ ಬಗೆಗೆ ಬಹಿರಂಗವಾಗಿ ತಲೆಕೆಡಿಸಿಕೊಳ್ಳದ, ಚರ್ಚೆಗಳಲ್ಲಿ ಸುತರಾಂ ಭಾಗವಹಿಸಲು ಇಷ್ಟಪಡದ ಮತ್ತು ತನ್ನ ವೈಯಕ್ತಿಕ ಗುಟ್ಟನ್ನು ಯಾವತ್ತೂ ಬಿಟ್ಟುಕೊಡದ ಶ್ರೀಸಾಮಾನ್ಯ ಕನ್ನಡಿಗನ ಮನದಲ್ಲಿ ಯಾವ ಅಭಿಪ್ರಾಯ ಅಡಗಿ ಕುಳಿತಿದೆ? ಕುತೂಹಲ ಮತ್ತು ಬಗೆದು ನೋಡುವುದು ದುಸ್ಸಾಧ್ಯ.
ಈ ಜಿಜ್ಞಾಸೆಯ ಬಗ್ಗೆ ನಮ್ಮ ನಿಮ್ಮಂಥ ಕನ್ನಡಿಗನ ಖಾಸಗಿ ಒಲವು ನಿಲವುಗಳು ಏನೇ ಇರಲಿ, ಗೇ ಚಳವಳಿಯಿಂದಾಗಿ ಕನ್ನಡಿಗ ತನ್ನ ದೈನಂದಿನ ಆಗುಹೋಗುಗಳತ್ತ, ಮಾತುಕತೆಗಳತ್ತ ಮತ್ತೊಮ್ಮೆ ಕತ್ತು ಹೊರಳಿಸಿ ನೋಡುವಂತಾಗಿರುವುದಂತೂ ಸತ್ಯ. ಈ ಕೆಳಗೆ ನಮೂದಿಸಿರುವ ಕೆಲವು ಭಾಷಾ ಪ್ರಮೇಯಗಳತ್ತ ನೀವು ಕಣ್ಣಾಡಿಸಿದರೆ ನಾವು ಹೇಳ ಹೊರಟಿರುವ ವಿಚಾರ ತಮಗೆ ಮನನ ಆಗುತ್ತದೆಂಬ ನಿರೀಕ್ಷೆ ನಮ್ಮದು. ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ವಿಚಾರವನ್ನು ಧ್ವನಿಶಾಸ್ತ್ರ ಪಂಡಿತರಿಗೆ ಬಿಟ್ಟುಕೊಟ್ಟು ಕನ್ನಡ ಆಡುಮಾತಿನ ಭಾಷಾ ತಮಾಷೆಯಲ್ಲಿ ತಲ್ಲೀನರಾಗೋಣ.
The native Kannadiga family man wakes up in the morning (belaGAY) and discovers that his whole family could be GAY.
His father is heard telling his mother : maganGAY, magalGAY, soseGAY.
His wife says appanGAY, ammanGAY, gandanGAY..and she loves malliGAY.
He gets ready for breakfast..thindyGAY. here the talk is about nanGay, ninGay .
His favorite home-made sweet dish is holGay.
At work, they talk about : YaarGAY, AvaruGAY, IvaruGAY, hinGAY, hanGAY, elliGAY, alliGAY, bossGAY, secretaryGAY.
At his children's school, it is TeachersGAY, StudentsGAY, puneGAY and so on.
For entertainment, he goes cinemaGAY
The Judiciary and Police are no different. It is JugdeGAY, PoliceGAY, KalruGAY and so on.
Even the non-living things are GAY inclined. The Kannadiga says busGAY, trainGAY, flightGAY, officeGAY and so on.
Finally, at the end of the day, he heads back home..maneGAY. What does he/she do after going maneGA? with fond expectation that the loved one will give him/her a bisi appuGAY
And what does he find on the way...the road is lined with sampiGAY trees.
Idu NimmellareGAY
(ಕಳಿಸಿದವರು : ರೇಖಾದಾಸ್, ಮಾರತ್ ಹಳ್ಳಿ)