ತಿಂಗಳುಗಳ ಕಾಲ ಭೂಮಿ ಮತ್ತು ಸೂರ್ಯನ ನಡುವೆ ವಿರಹ ವೇದನೆ ಶುರುವಾಗಿರುತ್ತದೆ. ವರುಣ ದೇವನ ಆಟ ಪ್ರಾರಂಭವಾಗಿರುತ್ತದೆ, ಅಗ್ನಿ ಮತ್ತು ಸೂರ್ಯ ದೇವರು ಕೆಲಕಾಲ ವಿಶ್ರಾಂತಿ ಪಡೆಯುತ್ತಿರುತ್ತಾರೆ. ಹೋಮ ಹವನಗಳಿರುವುದಿಲ್ಲ, ಮದುವೆ ಮುಂಜಿಗಳಿರುವುದಿಲ್ಲ. ಮುನಿಸಿಕೊಳ್ಳಬೇಡ ತಂದೆಯೆ ಅಂತ ಸೂರ್ಯನಿಗೆ ಪೂಜೆ ಸಲ್ಲಿಸುವ ವಾಡಿಕೆಯೂ ಕೆಲವೆಡೆ ಇದೆ.
ರೋಗ-ರುಜಿನ, ಕಸಾರಿಕೆಗಳು ಅಮರಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ತಾನಾಗಿಯೇ ಕುಂದುತ್ತದೆ. ಈ ಸಮಯದಲ್ಲಿ ದೈಹಿಕವಾಗಿ ಹೆಚ್ಚು ಸದೃಡವಾಗಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಔಷಧೀಯ ಗುಣಗಳುಳ್ಳ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ.
;English summary
Why sex is prohibited for the young married couple during Ashadha Maasa in the month of July and August? There are 4 reasons in Ayurveda why newly wedded couple should abstain from sexual life in this rainy season. Follow the series.