•  

ಸುತ್ತಿ ಬಂದು ಮುತ್ತು ಕೊಟ್ಟರೆ ವೃಷಭೆಯನ್ನೇ ಗೆದ್ದಂತೆ

Array
Sensual spots in Taurus women
 
ಆಗ ತಾನೆ ಸ್ನಾನ ಮಾಡಿ, ಸೀರೆಯುಟ್ಟು ವೈಯಾರದಿಂದ ತಲೆಗೂದಲು ಒರೆಸಿಕೊಳ್ಳುತ್ತ ಬರುವ ವೃಷಭೆಯನ್ನು ಹಿಂದಿನಿಂದ ಬಂದು ಗಟ್ಟಿಯಾಗಿ ತಬ್ಬಿಕೊಂಡು, ನೀರಿನ ಬಿಂದು ಜಾರಬಂಡಿಯಾಡುತ್ತಿರುವ ಕತ್ತಿನ ಬಲಭಾಗದಲ್ಲಿ ಒಂದು ಹೂಮುತ್ತನಿತ್ತರೆ ಸಂಗಾತಿಯನ್ನು ಮಾತ್ರವಲ್ಲ ಇಡೀ ಲೋಕವನ್ನೇ ಗೆದ್ದಂತೆ.

ವೃಷಭ ರಾಶಿಯ ಮಹಿಳೆಯ ಕತ್ತು ಅತ್ಯಂತ ಸೆನ್ಸಿಟೀವ್ ಭಾಗ. ಕುತ್ತಿಗೆ ಭಾಗದಲ್ಲಿ ಚುಂಬಿಸುವುದು, ಮೆತ್ತಗೆ ಕಚ್ಚುವುದು, ಉಗುರ ತುದಿಯಿಂದ ಬೆರಳಾಡಿಸುವುದು, ಕುರುಚಲು ಗಡ್ಡದಿಂದ ಮೆಲ್ಲಗೆ ಕಚಗುಳಿಯಿಡುವುದು ನೇರವಾಗಿ ಆಕೆಯನ್ನು ಹಾಸಿಗೆಗೆ ಎಳೆದುತಂದುಬಿಡುತ್ತದೆ, ಆಕೆಯ ಲವ್ ಮೀಟರ್ ಜರ್ರನೆ ಏರಿಬಿಡುತ್ತದೆ.

ಯಾವುದೇ ಕಾರಣಕ್ಕೂ, ಆಕೆಗೆ ಇಷ್ಟವಾಗುತ್ತದೆಂತು ಅತಿಯಾಗಿ ಮಾಡಲು ಹೋಗಬಾರದು. ಕಚ್ಚುವ ಭರದಲ್ಲಿ ಗಾಯವಾದರೆ ರಾತ್ರಿಯ ಸುಮಧುರ ಮೂಡನ್ನೇ ಹಾಳುಮಾಡಿಬಿಡುತ್ತದೆ. ಮೊದಲನೇ ಮೆಟ್ಟಿಲನ್ನು ಸರಿಯಾಗಿ ಏರಿದಾಗಲೆ ತಾನೆ ಎರಡನೇ ಮೆಟ್ಟಿಲು ಏರುವುದು ಸಲೀಸಾಗುವುದು.

ನಿರೀಕ್ಷಿಸಿ : ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆ ಯಾಕ್ ಹುಡ್ಕೋದು?

English summary
To ensure that you and your partner have a very good and fulfilling lovemaking session, recognize the sensual spots in your woman, so that she is very excited. Woman with Taurus zodiac sign has sensuous spots on the neck part.
Story first published: Wednesday, August 31, 2011, 14:02 [IST]

Get Notifications from Kannada Indiansutras