•  

ಮಿಥುನ ಮಹಿಳೆಯ ಬೆರಳಲ್ಲಿ ಅಡಗಿದೆ ಸುಖದ ರಹಸ್ಯ

Array
The art of love making
 
ಲೈಂಗಿಕತೆಯ ಅಮರಾನುಭವದ ಬಾಗಿಲು ನಿಮ್ಮಾಕೆಗೆ ತೆರೆಯಬೇಕಿದ್ದರೆ ಅದರ ಕೀಲಿಕೈ ಆಕೆಯ ಅಂಗೈಯಲ್ಲಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಅಂಗೈ ಮೇಲೆ ಒಂದು ನವಿರಾದ ಮುತ್ತು ಮತ್ತು ನವಿಲಿನ ಗರಿ ಮೈಮೇಲೆ ಹರಿದಾಡಿದಂತೆ ಆಕೆಯ ನಾಜೂಕಾದ ಬೆರಳುಗಳೊಂದಿಗೆ ಸರಸವಾಡುವುದು ಮಿಥುನ ರಾಶಿಯ ಮಹಿಳೆಗೆ ಇಷ್ಟವೋ ಇಷ್ಟ. ಕಾಮ ಸುಖ ಪಡೆಯುವ ರಹಸ್ಯ ಆಕೆಯ ಕೈಯಲ್ಲಿ ಮಾತ್ರವಲ್ಲ ನಿಮ್ಮ ಕೈಯಲ್ಲೂ ಇದೆ.

ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆ ಯಾಕ್ ಹುಡ್ಕೋದು ಅಲ್ವೆ? ಇಡೀ ದಿನ ಮನೆಯಲ್ಲಿ ದುಡಿಯುವ ಕೈಗಳಿಗೆ ಮೃದುತ್ವದ ಸುಖದ ಅನುಭವ ಬೇಕಾಗಿರುತ್ತದೆ. ಮೆಲ್ಲನೆ ಕೈಯನ್ನು ಒತ್ತುವುದು, ಸಾಕು ಎನ್ನುವವರೆಗೆ ಅಮುಕುವುದು... ಆ ಒಂದು ಟಚ್ಚಲೇ ಏನೋ ಮಾಂತ್ರಿಕತೆ ಅಡಗಿರುತ್ತದೆ. ಬೆರಳ ತುದಿಯನ್ನು ಚುಂಬಿಸುತ್ತ ಭುಜದವರೆಗೆ ಮುತ್ತಿನ ಸುರಿಮಳೆಗರೆಯಿರಿ, ಅದೇ ಕಾಮಚೇಷ್ಟೆಯನ್ನು ಕ್ಲೈಮ್ಯಾಕ್ಸ್ ವರೆಗೆ ಮುಂದುವರಿಸಿರಿ.

ಕ್ಲೈಮ್ಯಾಕ್ಸ್ ಹಂತ ತಲುಪುತ್ತಿದ್ದಂತೆ, ಕೈಮೇಲಕ್ಕೆ ಚಾಚಿ ಅಂಗಾತ ಮಲಗಿದ ಸಂಗಾತಿಯ ಮೃದುವಾದ ಅಂಗೈಗಳನ್ನು ನಿಮ್ಮ ಅಂಗೈಗಳಿಂದ ಆವರಿಸಿಕೊಂಡು ಹದ್ದುಮೀರಿ ಮುಲುಕಾಡುವುದು ಆಕೆಗೆ ನೀಡುವ ಸುಖವನ್ನು ದುಪ್ಪಟ್ಟು ಮಾಡುತ್ತದೆ. ಆದರೆ, ಒಂದು ಮಾತು ನೆನಪಿಡಿ, ಅಂಗೈಯಲ್ಲಿ ಸುಖದ ರಹಸ್ಯ ಅಡಗಿದೆ ಎಂದು ಬರೀ ಅದರತ್ತವೇ ಹೆಚ್ಚಿನ ಗಮನ ಹರಿಸಿದರೆ ಕೆಟ್ಟಿರೆಂದೇ ಅರ್ಥ. ಮಿಥುನ ರಾಶಿಯ ಸಂಗಾತಿಯನ್ನು ಕಾಮದಾಟಕ್ಕೆ ಅಣಿಗೊಳಿಸಲು ಅಂಗೈಯನ್ನು ರಮಿಸುವುದು ಮೊದಲನೇ ಹಂತವಷ್ಟೆ. ಮುಂದಿನ ಹಂತ ಹೇಗಿರಬೇಕೆಂದು ನೀವೇ ನಿರ್ಧರಿಸಿ. ಆಲ್ ದಿ ಬೆಸ್ಟ್.

ಓದಿರಿ : ಕರ್ಕಾಟಕ ರಾಶಿ ಮಹಿಳೆಯ ಲವ್ ಮೀಟರ್...

English summary
To ensure that you and your partner have a very good and fulfilling lovemaking session, recognize the sensual spots in your woman, so that she is very excited. The palms and hands are the most erotic zones in a Gemini woman. Just kissing the finger tips and the insides of the palm are enough to excite a woman of this zodiac sign.
Story first published: Friday, September 2, 2011, 12:04 [IST]

Get Notifications from Kannada Indiansutras