ಬಾಳ ಸಂಗಾತಿಯೊಂದಿಗೆ ಆನಂದ ಹಂಚಿಕೊಳ್ಳಲು ಸಾಕಷ್ಟು ಮಾರ್ಗಗಳಿವೆ. ರತಿಕ್ರೀಡೆಯಲ್ಲಿ ವಿವಿಧ ಭಂಗಿಗಳನ್ನು ಪ್ರಯತ್ನಿಸಬಹುದು. ಪುರುಷರಿಗೂ ಸ್ತ್ರೀಯರಿಗೂ ತಮಗಿಷ್ಟವಾದ ರತಿ ಭಂಗಿಗಳಿವೆ. ಅವುಗಳನ್ನು ತಮ್ಮ ಅನುಕೂಲ, ಆನಂದವನ್ನು ಅವಲಂಬಿಸಿ ಬಳಸಿಕೊಳ್ಳಬಹುದು.
ತೀರಾ ಸಾಮಾನ್ಯ ರತಿ ಭಂಗಿಯಲ್ಲಿ ಅಷ್ಟಾಗಿ ಆನಂದ ಸಿಗದಿದ್ದಾಗ ಈ ಭಂಗಿಯನ್ನು ಒಮ್ಮೆ ಪ್ರಯತ್ನಿಸಿ ನೋಡಿ.ಇದರ ಹೆಸರು ಶುನಕ ಸಂಯೋಗ ಭಂಗಿ. ಈ ಭಂಗಿ ಎಂದರೆ ಕೆಲ ಮಹಿಳೆಯರಿಗೆ ಸಿಕ್ಕಾಪಟ್ಟೆ ಇಷ್ಟ. ಕೆಲವರಂತೂ ಬಿಲ್ ಕುಲ್ ಒಪ್ಪಲ್ಲ. ಆದರೆ ಪುರುಷರು ಮಾತ್ರ ಸಖತ್ ಇಷ್ಟಪಡುತ್ತಾರೆ.
ಆಹಾ ಆ ಭಂಗಿ ಯಾವುದು?
ಈ ಭಂಗಿಯಲ್ಲಿ ಸ್ತ್ರೀ ತನ್ನ ಬೆನ್ನನ್ನು ಪುರುಷನಿಗೆ ಎದುರಾಗಿಟ್ಟು ಮೊಳಕಾಲುಗಳ ಮೇಲೆ ಬಾಗುತ್ತಾಳೆ. ಹೇಳಬೇಕೆಂದರೆ, ಸ್ರ್ತೀ ಶುನಕದ ರೀತಿಯಲ್ಲಿ ಕೂರುತ್ತಾಳೆ. ಹಾಗಾಗಿಯೇ ಈ ಭಂಗಿಗೆ ಆ ಹೆಸರು ಬಂದಿದೆ. ಸಂಯೋಗ ಹಿಂದಿನಿಂದ ನಡೆಯುತ್ತದೆ.
ಇದೇ ಭಂಗಿ ಯಾಕೆ ಬೇಕು?
ಈ ಭಂಗಿ ಅತ್ಯಂತ ಸುಲಭವಾದದ್ದಷ್ಟೇ ಅಲ್ಲದೆ ಅತ್ಯಂತ ಸಂತೃಪ್ತಿಯನ್ನೂ ನೀಡುತ್ತದೆ. ಸರ್ವ ಸಾಧಾರಣ ಭಂಗಿಗಿಂತಲೂ ಈ ಭಂಗಿಯಲ್ಲಿ ಸಂಯೋಗ ಹೆಚ್ಚಿನ ಕಾಲ ನಡೆಯುತ್ತದೆ. ವಿಭಿನ್ನ ಆನಂದಕ್ಕಾಗಿ ಈ ಭಂಗಿಯನ್ನು ಸ್ತ್ರೀ ಪುರುಷರು ಪ್ರಯತ್ನಿಸಬಹುದು.
ಸ್ತ್ರೀಯರ ಹಿಂದಿನಿಂದ ಅಂಗಪ್ರವೇಶವಾಗುವ ಕಾರಣ ಪುರುಷಾಂಗ ಸಂಪೂರ್ಣವಾಗಿ ಯೋನಿಯನ್ನು ಪ್ರವೇಶಿಸುತ್ತದೆ. ಮಹಿಳೆಯರು ನೋವಿನಿಂದ ಕೂಡಿದ ರಸೋಲ್ಲಾಸವನ್ನು ಅನುಭವಿಸುತ್ತಾರೆ. ಇದಿಷ್ಟೇ ಅಲ್ಲದೆ ಶೀಘ್ರವಾಗಿ ಸಂತೃಪ್ತಿಯನ್ನೂ ಪಡೆಯುತ್ತಾರೆ.
ಒಂದು ಕಿವಿಮಾತು, ಪುರುಷರು ಆತುರ ಆತುರವಾಗಿ ಮುನ್ನುಗ್ಗದೆ ಕೊಂಚ ಕ್ರೀಡೆಯಲ್ಲಿ ಜಾಣ್ಮೆ ಪ್ರದರ್ಶಿಸಿದರೆ ಸ್ತ್ರೀಯ ಜಿ ಸ್ಪಾಟ್ ಸ್ಪರ್ಶಿಸಿ ಶೃಂಗಾರ ಪರಾಕಾಷ್ಠೆ ತಲುಪಬಹುದು. ಈ ಭಂಗಿಯ ಇನ್ನೊಂದು ವಿಶೇಷ ಎಂದರೆ, ಪುರುಷರಿಗೆ ಈ ಭಂಗಿಯಲ್ಲಿ ಜೋರಾಗಿ ಆಟ ಆಡುವ ಸಾಧ್ಯತೆ ಇದೆ. ಹಾಗಾಗಿ ಪುರುಷರು ಈ ಭಂಗಿಯನ್ನು ತುಂಬಾನೇ ಇಷ್ಟಪಡುತ್ತಾರೆ.
ಈ ಭಂಗಿಗೆ ಇಂತಹದೇ ಸ್ಥಳ ಎಂದು ಬೇಕಾಗಿಲ್ಲ. ಮಲಗುವ ಕೋಣೆ, ಸ್ನಾನಗೃಹ, ಈಜುಕೊಳ, ಕುರ್ಚಿ ಮೇಲೆ, ಬಾಲ್ಕನಿಯಲ್ಲಿ ಈ ರತಿಕ್ರೀಡೆ ನಡೆಸಬಹುದು. ಇದಕ್ಕೆ ಅತ್ಯಂತ ಕಡಿಮೆ ಸ್ಥಳಾವಕಾಶ ಸಾಕು. ನೀವು ಏಕೆ ಒಮ್ಮೆ ಪ್ರಯತ್ನಿಸಬಾರದು?