•  

ಸೆಕ್ಸ್ ಏರಿಳಿತಗಳಲ್ಲಿ ಉತ್ತುಂಗಕ್ಕೆ ಜಾರುವ 40ರ ಆಟ

Array
sensual-behaviour-at-40-plus-age
 
40ರ ಆಟ ...: ಅಂಕಲ್ ಗಳಿಗೆ ನಿಜಕ್ಕೂ ಪೀಕಲಾಟಕ್ಕೆ ಇಟ್ಟುಕೊಳ್ಳುವ ಸಮಯ. ಅವರಿಗೆ ನಿಮಿರುವಿಕೆ ಕೈಕೊಡುತ್ತಿರುತ್ತದೆ. ಗಂಡಸು ಅನ್ಯಮನಸ್ಕನಾಗುವುದು 40ರ ನಂತರ ಹೆಚ್ಚು. ಬೇಲಿ ಹಾರಲು ಹಾತೊರೆಯುತ್ತಾನೆ. ನಿಷ್ಠೆಗೆ ಚ್ಯುತಿ ಬರುತ್ತದೆ. ಅಶ್ಲೀಲ ಚಿತ್ರಗಳು, ಲೈಂಗಿಕ ಸಿನಿಮಾಗಳು, ಸೆಕ್ಸ್ ಬಗ್ಗೆ ಒಂದೇ ಸಮನೆ ಓತಪ್ರೋತವಾಗಿ ಮಾತನಾಡುವುದು ಇವೇ ಮುಂತಾದ ಚಾಳಿ ಬೆಳೆಸಿಕೊಳ್ಳುತ್ತಾನೆ.

ಆದರೆ ಮಹಿಳೆಯರು ಮತ್ತೊಂದು ತೆರೆನಾದ ತೊಳಲಾಟ. ಆಂಟಿಯರಿಗೆ ಸೆಕ್ಸ್ ಹೆಚ್ಚು ಹೆಚ್ಚಾಗಿ ಬೇಕು ಎಂಬ ತುಡಿತ ತೀವ್ರವಾಗುತ್ತದೆ. ಯೌವನದ ಹೊಳೆಯಲ್ಲಿರುವ ಹುಡುಗರೊಂದಿಗೆ 'ಈಜಾಡಲು' ಬಯಸುತ್ತಾರೆ.

ಸೆಕ್ಸ್ ಇಳಿಜಾರು ಕಾಲ ಇದಾಗಿರುತ್ತದೆ ಎನಿಸಿದರೂ ಗುಣಮಟ್ಟದ ಸೆಕ್ಸ್ ಆನಂದ ಸಿಗುವುದು ಇದೇ ಕಾಲಘಟ್ಟದಲ್ಲಿ. ಸುಮ್ಮನೆ ಸೆಕ್ಸ್ ಮಾಡುವುದಕ್ಕಿಂತ ಆಮೋದ ಪ್ರಮೋದಗಳಲ್ಲಿ ಏರಿಳಿತಗಳನ್ನು ಕಾಣುತ್ತಾ ನಿಧಾನವಾಗಿ ಉತ್ತುಂಗಕ್ಕೆ ಜಾರುವುದು ಇಲ್ಲಿ ಎದ್ದುಕಾಣುತ್ತದೆ.

English summary
Men in their 40s are more likely to experience erection problems. Also, maximum number of men tend to be unfaithful. Also, men are more compelled in their 40s to watch more porn or indulge in sex chats. Women on the other hand get sexually very demanding, often being attracted to younger men. Thrust shifts from how many times in a week to an emphasis on better quality!
Story first published: Monday, August 8, 2011, 13:00 [IST]

Get Notifications from Kannada Indiansutras