•  

ಕನ್ಯಾ ಹೊಟ್ಟೆಯ ಮೇಲೆ ರಸಿಕರವಿ ಆಡಿಸುವ ನವಿಲುಗರಿ

Array
Virgo woman sexy stomach
 
ಎದೆಯ ಭಾಗದ ಕೆಳಗಿನಿಂದ ಸೊಂಟದ ಮೇಲಿನ ಸಮಪಾತಳಿ ಕಾಮಕ್ರೀಡೆಯಾಡಲು ಹೆಣ್ಣಿನಲ್ಲಿ ದೇವರು ಸೃಷ್ಟಿಸುವ ಅದ್ಭುತ ಆಟದ ಮೈದಾನ. ಗಂಡನ್ನು ಆಕರ್ಷಿಸುವ ಮತ್ತು ಹೆಣ್ಣನ್ನು ಸುಖಕ್ಕಾಗಿ ಕೆರಳಿಸುವ ಮಹತ್ವದ ಅಂಗ.

ಈ ಭಾಗದಲ್ಲಿ ಗೋಲಿ ಉರುಳಿಸುತ್ತ, ನವಿರಾದ ನವಿಲುಗರಿಯನ್ನು ಓಲಾಡಿಸುತ್ತ, ಹೂಗುಚ್ಛದಿಂದ ಮುದನೀಡುತ್ತ, ಹಚ್ಚಹಸಿರು ಬೀಜವಿಲ್ಲದ ದ್ರಾಕ್ಷಿಗಳನ್ನು ನಲಿದಾಡಿಸುತ್ತ, ಕಚಗುಳಿಯಿಡುವಂತೆ ಬುಗುರಿಯಾಗಿಸುತ್ತ ಕನ್ಯಾ (Virgo) ರಾಶಿಯ ಹೆಣ್ಣನ್ನು ಕಾಮನೆಗೆಳೆಯುವ ಅದ್ಭುತ ಕಲೆಗಾರಿಕೆಯನ್ನು ರಸಿಕರವಿ ಅವರಿಂದ ಕಲಿಯಬೇಕು.

ಹಾಗಂತ ರಸಿಕರವಿ ತೋರಿರುವ ಸೌಂದರ್ಯಗಾತಿಯರೆಲ್ಲ ಕನ್ಯಾ ರಾಶಿಯವರಲ್ಲ. ಆದರೆ, ಕನ್ಯಾ ರಾಶಿಯ ಮದುವೆಯಾದ ಹೆಣ್ಣಿನಲ್ಲಿ ಹೊಟ್ಟೆಯ ಭಾಗದಲ್ಲಿ ಕಾಮನೆ ಆಟವಾಡಿಕೊಂಡಿರುತ್ತದೆ. ಅದನ್ನು ಕೆರಳಿಸುವ ಕಲೆಗಾರಿಕೆಯನ್ನು ನಾವು ಕರಗತ ಮಾಡಿಕೊಳ್ಳಬೇಕು.

ಮೈಮೇಲೆ ಗುಳ್ಳೆಗಳೇಳಿಸುವ ಚಳಿಯಲ್ಲಿ ಗಾರೆಗಾರ್ ಮಂಜುಗಡ್ಡೆಯನ್ನು ಮೆಲ್ಲಗೆ ಓಡಾಡಿಸುತ್ತಿದ್ದರೆ, ಅವಡುಗಚ್ಚಿದ ಸಂಗಾತಿ ಇಹಲೋಕವನ್ನೇ ಮರೆತು ಕಾಮಪರವಶಳಾಗಿಬಿಡುತ್ತಾಳೆ. ಹೊಕ್ಕಳ ಕೆಳಗಿನಿಂದ ಎದೆಯವರೆಗೆ ಮುತ್ತುಗರೆಯುವುದು, ತೋರುಬೆರಳಿನಿಂದ ಟಚ್ ಮಿ ನಾಟ್ ಆಟವಾಡುವುದು, ಹಿಂದಿನಿಂದ ಬಿಗಿದಪ್ಪಿ ಉದರದ ಜೊಟೆ ಚೆಲ್ಲಾಟವಾಡುವುದು ಭಾಮೆಯಲ್ಲಿ ರಸೋತ್ಪತ್ತಿ ಮಾಡುವ ನಾನಾ ವಿಧಗಳು.

English summary
To ensure that you and your partner have a very good and fulfilling lovemaking session, recognize the sensual spots in your woman, so that she is very excited. The stomach plays a vital role as an erogenous zone in a Virgo woman's sex life.
Story first published: Tuesday, September 13, 2011, 15:50 [IST]

Get Notifications from Kannada Indiansutras