ಸರಸದ ಸಮಯವನು ರಸಮಯವಾಗಿಸುವ ಸೀರೆ ಗಂಡನ ರಸಭಂಗವಾಗದಂತೆ, ಮಧುರ ರಾತ್ರಿಗಳು ರಸಹೀನ ರಾತ್ರಿಗಳಾಗದಂತೆ ತಡೆಯುವುದು ಎಷ್ಟು ಕಷ್ಟವೋ, ಇನಿಯನನ್ನು ಸರಸಕೆ ಸೆಳೆಯುವುದು ಅಷ್ಟೇ ಕಷ್ಟದ ಕೆಲಸ. ಮದುವೆಯಾದ ಹೊಸದರಲ್ಲಂತೂ ಮ...
ಆಷಾಢದಲ್ಲಿ ಹೊಸ ಜೋಡಿಗೆ ಕೂಡಿಕೆ ನಿಷೇಧ! ಮುಂಗಾರು ಪ್ರಾರಂಭವಾಗಿ ಆಗಸದಲ್ಲಿ ಆಷಾಢದ ಕಾರ್ಮೋಡಗಳು ಆವರಿಸಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆ ಹೊಸದಾಗಿ ಮದುವೆಯಾಗಿ ಮಧುಮಂಚದ ಕನಸು ಕಾಣುವ ಯುವಜೋಡಿಗಳಲ್ಲಿಯೂ ವಿರಹದ ಕಾ...
ಆಷಾಢದಲ್ಲಿ ಲೈಂಗಿಕ ಜೀವನ ಕಾಯಿಲೆಗೆ ಆಹ್ವಾನ ಮಳೆಗಾಲ ಆರಂಭವಾದ ಮೇಲೆ ಎರಡು ತಿಂಗಳುಗಳನ್ನು ಅತ್ಯಂತ ದುರ್ಬಲ ತಿಂಗಳುಗಳೆಂದು ಪರಿಗಣಿಸಲಾಗುತ್ತದೆ. ನಿರಂತರ ಸುರಿಯುವ ಈ ಮಳೆಯಿಂದಾಗಿ ಹವಾಮಾನದಲ್ಲಾಗುವ ಬದಲಾವಣೆಗಳಿಂದ ಹಲವು ...
ಸೂರ್ಯ ದೇವರಿಗೂ ಕೆಲಕಾಲ ವಿಶ್ರಾಂತಿ ಬೇಡವೆ? ಆಘಾಢ ಮಾಸ ಪ್ರಾರಂಭವಾಗುತ್ತಿದ್ದಂತೆ ಉತ್ತರಾಯಣ ಪುಣ್ಯಕಾಲ ಮುಗಿದು ದಕ್ಷಿಣಾಯಣ ಆರಂಭವಾಗುತ್ತದೆ. ಭಾಸ್ಕರ ತನ್ನ ಕೋನವನ್ನು ಬದಲಿಸಿ ದಕ್ಷಿಣದೆಡೆಗೆ ತನ್ನ ಪಥ ಬದಲಿಸಿರುತ್ತಾನೆ...
ಕೂಡಿಕೆಗಿಂತ ಬಾಣಂತಿ ಮಗುವಿನ ಆರೋಗ್ಯ ಮುಖ್ಯ ಆಷಾಢ ಮಾಸದಲ್ಲಿ ಗಂಡ ಮತ್ತು ಹೆಂಡತಿ ಲೈಂಗಿಕ ಕ್ರಿಯೆ ಆಚರಿಸಿಕೊಳ್ಳಬಾರದು ಎನ್ನುವುದಕ್ಕೆ ಇನ್ನೊಂದು ವೈಜ್ಞಾನಿಕ ಕಾರಣವಿದೆ. ಈ ತಿಂಗಳಲ್ಲಿ ಕೂಡಿಕೆ ಫಲಪ್ರದವಾಗಿ ಹೆಂಡತಿ ಗರ್ಭ ...
ಸರಸ ಹೀನ ಜೀವನಕ್ಕೆ ಶೃಂಗಾರ ಲೇಪನ ಮದುವೆಯಾದ ಹೊಸದರಲ್ಲಿ ಇಡೀ ಜಗತ್ತನ್ನು ಮರೆತು ಶೃಂಗಾರ ತೋಟದಲ್ಲಿ ಚಿಟ್ಟೆಯಂತೆ ಹಾರಾಡುವ ಯುವ ದಂಪತಿಗಳು ನಾಲ್ಕಾರು ವರ್ಷ ಕಳೆಯುತ್ತಿದ್ದಂತೆ 'ಈ ಸಮಯ ಶೃಂಗಾರಮಯ' ಎಂದು ಹಾಡಿಕೊಳ...
ಮಧುಮಂಚ ಕರೆಯುತಿದೆ ಬಾ ಗೆಳತಿ ಮೊದಲರಾತ್ರಿಯ ಮಧುರಮಿಲನದಮೊದಲ ಸುಖದ ಮಧುರಾನುಭವಕೆಮಧುಮಂಚ ಕರೆಯುತಿದೆ ಬಾ ಗೆಳತಿಪ್ರಥಮ ಪ್ರಣಯದ ಪ್ರಥಮ ಚುಂಬನದಪ್ರಥಮ ಸುಖದ ಪ್ರಣಯಾನುಭವಕೆ ಮಧುಮಂಚ ಕರೆಯುತಿದೆ ಬಾ ಗೆಳತಿನಿ...
ರೋಮಾಂಚನ ಮಧುರ ಮಿಲನಕೆ ಪಂಚ ಸೂತ್ರಗಳು ಮದುವೆ ಎಂಬ ಮೂರಕ್ಷರದ ಬಂಧವನ್ನು ಮತ್ತಷ್ಟು ಬಿಗಿಗೊಳಿಸುವ ಸಂಬಂಧಗಳಲ್ಲಿ ಲೈಂಗಿಕ ಸಂಬಂಧವೂ ಒಂದು. ಆದರೆ ಬೆಡ್ ರೂಂ ಎಂದರೆ ಸಾಕು ಮಹಿಳೆಯರು ನಾಚಿ ನೀರಾಗುತ್ತಾರೆ. ಲೈಂಗಿಕ ಸಂಬಂಧ...
ಮೊದಲ ರಾತ್ರಿ ಮೊದಲರಾತ್ರಿಯ ಮಧುರಯಾತನೆ ಮನಸ್ಸುಗಳು ಮಧುರಮೀಲನಕೆಶ್ರೀಕಾರವಾಡಲಿ|ಸ್ಪರ್ಶದಲಿ ಮೃದುತನವಿರಲಿ, ಚುಂಬನದೀ ಅಧರ ಅಮೃತ ಸವಿಯಲಿ|ಅವಳ ಕಿರುಗೆಜ್ಜೆಯ ಸದ್ದು ಹೃದಯವ ಮೀಟಲಿ, ಬೆರಳಿಗಿ...